ಕಾರ್ ಆಡಿಯೋ ಸಿಸ್ಟಮ್ ದುಬಾರಿ!

ಇಂದು ಹೆಚ್ಚಿನವರ ಕಾರ್ ಗಳಲ್ಲಿ ಬ್ಲೂರೇ, ಎಲ್ ಸಿಡಿ ಸಿಸ್ಟಮ್ ಗಳು ಸ್ಥಾನಪಡೆದಿವೆ. ಕೆನ್ ವುಡ್ ಸಿಸ್ಟಮ್ ಗಳನ್ನೂ ಕೆಲವರು ಇನ್ನೂ ಅಳವಡಿಸುತ್ತಾರೆ. ಆದರೆ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿರುವುದರಿಂದ ಆಡಿಯೋ ಸಿಸ್ಟಮ್ ದುಬಾರಿಯಾಗುವುದು ಗ್ಯಾರಂಟಿ ಎಂದು ಉದ್ಯಮ ಮೂಲಗಳು ಸ್ಪಷ್ಟಪಡಿಸಿವೆ. ರಾಕ್ ಫೋರ್ಡ್ ಮತ್ತು ಜೆಲ್ ಆಡಿಯೋ ಕಂಪನಿಗಳು ಮಾರ್ಚ್ ಒಂದರಿಂದ ದರ ಹೆಚ್ಚಿಸಲಿವೆ.


Click it and Unblock the Notifications








