ಬೆಂಝ್ ನಿಂದ ಒಂದು ಲಕ್ಷಕ್ಕಿಂತ ಹೆಚ್ಚು ಕಾರುಗಳ ರಿಕಾಲ್

ವಾಹನಗಳ ವೇಗವನ್ನು ಅಟೋಮ್ಯಾಟಿಕ್ ಆಗಿ ಕಂಟ್ರೊಲ್ ಮಾಡುವ ವ್ಯವಸ್ಥೆಗೆ ಕ್ರೂಷ್ ಕಂಟ್ರೊಲ್ ಎನ್ನಲಾಗುತ್ತಿದೆ. ಇದನ್ನು ಸ್ಪೀಡ್ ಕಂಟ್ರೊಲ್ ಅಥವಾ ಆಟೋ ಕ್ರೂಷ್ ಎಂದು ಕೂಡ ಕರೆಯಲಾಗುತ್ತದೆ. ಇದು ಚಾಲಕನಿಗೆ ಸೂಕ್ತ ವೇಗದಲ್ಲಿ ಕಾರನ್ನು ಚಾಲನೆ ಮಾಡಲು ನೆರವಾಗುತ್ತದೆ. 2000-2002ರ ಮರ್ಸಿಡಿಸ್ ಬೆಂಝ್ ಎಂ-ಕ್ಲಾಸ್ ಮತ್ತು 200-2004ರಲ್ಲಿ ಕಂಪನಿ ಹೊರತಂದ ಎಂ-ಕ್ಲಾಸ್ ಎಎಂಜಿ ಕಾರುಗಳನ್ನು ಕಂಪನಿ ಹಿಂಪಡೆಯಲಿದೆ.


Click it and Unblock the Notifications








