ಪ್ರಿಯಾಂಕ ಛೋಪ್ರಾ ಸವಾರಿಗೆ ದುಬಾರಿ ಕಾರುಗಳೇ ಬೇಕು!

Priyanka Chopra
ಸೆಲಬ್ರಿಟಿಗಳಿಗೂ ಐಷಾರಾಮಿ ವಾಹನಗಳಿಗೂ ಹತ್ತಿರದ ಸಂಬಂಧ. ಅವರ ವಿಲಾಸಿ, ಐಷಾರಾಮಿ ಬದುಕು ಸಾಮಾನ್ಯ ಜನರಿಗೆ ಬೆರಗು ಉಂಟುಮಾಡುತ್ತದೆ. ಬಾಲಿವುಡ್ ಬೆಡಗಿ ಮತ್ತು ಮಾಜಿ ವಿಶ್ವಸುಂದರಿ ಪ್ರಿಯಾಂಕಗೂ ಐಷಾರಾಮಿ ಬದುಕೆಂದರೆ ಇಷ್ಟ. ಮೊನ್ನೆ ನಡೆದ ಐಟಿ ದಾಳಿಯಲ್ಲಿ ಆಕೆ ಸುಮಾರು 9 ಫ್ಲಾಟ್ ಗಳ ಓನರ್ ಎಂಬುದು ತಿಳಿದುಬಂದಿತ್ತು.

ಮಾಜಿ ವಿಶ್ವಸುಂದರಿ ಛೋಪ್ರಾಗೆ ದುಬಾರಿ ಮತ್ತು ಐಷಾರಾಮಿ ಕಾರುಗಳೇ ಬೇಕು.ಸರಿ ಇವರಲ್ಲಿ ಎಷ್ಟು ಕಾರುಗಳಿವೆ. ಇವರ ಸವಾರಿ ವ್ಯಾಮೋಹ, ಕ್ರೇಝ್ ಹೇಗಿದೆ ಎಂದು ಹುಡುಕಿದರೆ ಹೆಚ್ಚು ಆಶ್ಚರ್ಯವಾಗದು. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ತನ್ನ ಹೆಚ್ಚಿನ ಸವಾರಿಗೆ ಬಳಸುತ್ತಾರಂತೆ. ಇದರ ದರ 40 ಲಕ್ಷ ರೂ.ಗಿಂತ ಹೆಚ್ಚಿದೆ.

2009ರಲ್ಲಿ ಆಕೆಯ ಹುಟ್ಟುಹಬ್ಬಕ್ಕೆ ಮನೆಯವರು ಪ್ರೀತಿಯಿಂದ ಬಿಎಂಡಬ್ಲ್ಯು 7-ಸೀರಿಸ್ ಕಾರನ್ನೇ ಉಡುಗೊರೆಯಾಗಿ ನೀಡಿದ್ದರು. ಆಕೆ ತುಂಬಾ ಇಷ್ಟಪಟ್ಟು ಖರೀದಿಸಿದ ಕಾರಿನ ಹೆಸರು ಪೊರ್ಷ್ ಕೆಯೆನೆ. ಕೆಯೆನೆ ಎಂದರೆ ಐಷಾರಾಮಿ ಲಕ್ಷುರಿ ಕಾರಿಗೆ ಮತ್ತೊಂದು ಹೆಸರು. ಅಂದಹಾಗೇ ಇದರ ದರ ಸುಮಾರು 64 ಲಕ್ಷ ರೂ. ನಿಂದ 1.46 ಕೋಟಿ ರೂ.ವರೆಗಿದೆ.

More from DriveSpark

Article Published On: Tuesday, April 12, 2011, 14:23 [IST]
English summary
The Miss World and Bollywood actress Priyanka Chopra Love luxury Cars. She owns a Porsche Cayenne priced between Rs 64lacs to 1.46 crore . Chopra used to drive a Mercedes Benz E-Class. Priyanka also owns a BMW 7 series that was gifted to her by his family on her birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+