ಮಹೀಂದ್ರ ಕಂಪನಿಯಿಂದ "ಮೊಬೈಲ್ ಸೇವಾ" ಸ್ಕೀಮ್

ಈಗ ಈ ಸ್ಕೀಮ್ ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದಲ್ಲಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ.
ಮೊಬೈಲ್ ಸೇವಾ ಸ್ಕೀಮ್ ಅಂದರೆ ವ್ಯಾನ್ ಮೂಲಕ ಗ್ರಾಹಕರ ಮನೆಬಾಗಿಲಿಗೆ ಬಂದು ಸೇವೆ ನೀಡುವುದಾಗಿದೆ. ಸದ್ಯ ಕಂಪನಿಯು ಇದಕ್ಕಾಗಿ 30 ವ್ಯಾನ್ ಸೇವೆ ಹೊರತಂದಿದ್ದು, ಮೂಲಕ , ಕಂಪನಿಯ ಅಧಿಕೃತ ಡೀಲರ್ ಬಳಿ ಈ ಸೇವೆ ದೊರಕಲಿದೆ. ಇದರಿಂದಾಗಿ ಗ್ರಾಹಕರು ವಾಹನದ ಬಿಡಿಭಾಗಗಳು, ಸೇವೆಗಳನ್ನು ಮನೆಯಲ್ಲಿಯೇ ಪಡೆಯಬಹುದಾಗಿದೆ ಎಂದು ಕಂಪನಿ ಹೇಳಿದೆ.


Click it and Unblock the Notifications








