ಆಫರ್ ಸಾರ್ ಆಫರ್: ಮಳೆಗಾಲದಲ್ಲಿ ಕಾರು ಖರೀದಿಸಿ

Car Discounts India 2011
ಪೆಟ್ರೊಲ್ ಮತ್ತು ಡೀಸಲ್ ದರ ಏರಿಕೆಯ ಹಿನ್ನಲೆಯಲ್ಲಿ ಗ್ರಾಹಕರು ವಾಹನ ಖರೀದಿಗೆ ಮುನ್ನ ಎರಡೆರಡು ಬಾರಿ ಯೋಚಿಸುತ್ತಿದ್ದಾರೆ. ಗ್ರಾಹಕರನ್ನು ಮತ್ತೆ ಸೆಳೆಯಲು ಈ ತಿಂಗಳಿಂದ ಕಾರುಗಳ ದರವನ್ನು ಇಳಿಕೆ ಮಾಡುವುದಾಗಿ ವಾಹನ ಕಂಪನಿಗಳು ಹೇಳಿವೆ.

ಮಾರುತಿ ಸುಜುಕಿ, ಹ್ಯುಂಡೈ, ಫೋರ್ಡ್, ಫಿಯೆಟ್, ಟಾಟಾ ಮೋಟರ್ಸ್ ಮತ್ತು ಜನರಲ್ ಮೋಟರ್ಸ್ ಕಂಪನಿಗಳು ದರ ಇಳಿಕೆ ಮಾಡಲಿವೆ. ಕೆಲವು ಕಂಪನಿಗಳು ವಿಶೇಷ ಆಫರ್ ಗಳನ್ನು ಪ್ರಕಟಿಸಿವೆ.

ಜನರಲ್ ಮೋಟರ್ಸ್ ತನ್ನ ಎಕ್ಸಚೇಂಜ್ ಸ್ಕೀಮ್ ಪ್ರಕಾರ 10 ಸಾವಿರ ರಾಯಲ್ಟಿ ಬೋನಸ್ ನೀಡಲಿದೆ. ಹೋಂಡಾ ಸಿಟಿ ಕಾರಿಗೆ ಉಚಿತ ವಿಮೆ ಮತ್ತು ಗಿಝ್ಮೊ ಸಾಧನಗಳನ್ನು ನೀಡುವುದಾಗಿ ಹೋಂಡಾ ಪ್ರಕಟಿಸಿದೆ.

ಐಷಾರಾಮಿ ಕಾರುಗಳು ಕೂಡ ಹಲವು ಆಫರ್ ಗಳನ್ನು ಪ್ರಕಟಿಸಿವೆ. ಪೋರ್ಷ್ ಕಂಪನಿಯು ಶೇ. 2.5 ಬಡ್ಡಿ ದರದಲ್ಲಿ ಕೆಮ್ಯಾನ್ ಕಾರುಗಳಿಗೆ ಸಾಲ ನೀಡುತ್ತದೆ. ಮರ್ಸಿಡಿಸ್ ಬೆಂಝ್ ಮತ್ತು ಆಡಿ ಕಂಪನಿಗಳು ಸೊನ್ನೆ ಬಡ್ಡಿದರದಲ್ಲಿ ಕೆಲವು ಮಾದರಿಗಳನ್ನು ನೀಡುವುದಾಗಿ ಹೇಳಿವೆ.

More from DriveSpark

Article Published On: Wednesday, June 1, 2011, 12:52 [IST]
English summary
Carmakers In India are proposing to offer discounts and other incentives in June to boost sagging car sales this year. Maruti Suzuki, Hyundai, Ford, Fiat, Tata Motors and General Motors offering better packaged discounts. General Motors is offering a Rs. 10,000 loyalty bonus in its exchange scheme...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+