ಸಣ್ಣ ಪಟ್ಟಣಕ್ಕೆ ಬಿಎಂಡಬ್ಲ್ಯು ಕಾರುಗಳ ಪಯಣ

ದೇಶದ ಸಣ್ಣ ನಗರಗಳು ಮತ್ತು ಪಟ್ಟಣಗಳತ್ತ ಗಮನಹರಿಸುವುದಾಗಿ ಬಿಎಂಡಬ್ಲ್ಯು ಇಂಡಿಯಾ ನಿರ್ಧರಿಸಿದೆ. ಕಂಪನಿಯು 2015ಕ್ಕೆ ಕಂಪನಿಯ ಡೀಲರ್ಷಿಪ್ ಕೇಂದ್ರಗಳ ಸಂಖ್ಯೆಯನ್ನು 60ಕ್ಕೆ ಮುಟ್ಟಿಸಲು ಯೋಜಿಸಿದೆ ಎಂದು ಬಿಎಂಡಬ್ಲ್ಯು ಅಧ್ಯಕ್ಷರಾದ ಆಂಡ್ರೆಸ್ ಹೇಳಿದ್ದಾರೆ. ಇದೀಗ ಕಂಪನಿಯು ಭಾರತದಲ್ಲಿ 24 ಡೀಲರ್ಷಿಪ್ ಕೇಂದ್ರಗಳನ್ನು ಹೊಂದಿದೆ.

"ಮುಂದಿನ ಒಂದುವರೆ ವರ್ಷಗಳಲ್ಲಿ ಸುಮಾರು 40 ಹೊಸ ಡೀಲರ್ಷಿಪ್ ಕೇಂದ್ರ ತೆರೆಯುವ ಯೋಜನೆ ಕಂಪನಿಗಿದೆ. ದೆಹಲಿ ಮತ್ತು ಮುಂಬೈ ನಗರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಯಾಕೆಂದರೆ ಕಂಪನಿಯ ಒಟ್ಟಾರೆ ಮಾರಾಟದಲ್ಲಿ ಮುಂಬೈ ಮತ್ತು ದೆಹಲಿಯ ಕೊಡುಗೆ ಶೇ. 70ರಷ್ಟಿದೆ" ಎಂದು ಅವರು ಹೇಳಿದ್ದಾರೆ. ಕಂಪನಿಗೆ ಭಾರತದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪಾಲು ಪಡೆಯುವ ಬಯಕೆಯಿದೆ ಎಂದರು.

More from DriveSpark

Article Published On: Thursday, June 9, 2011, 12:35 [IST]
English summary
A top company official from BMW India said that the company will focus on small cities and tier-two towns to strengthen its market position in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+