ಹೋಂಡಾ ಸಿಟಿ ಕಾರು ಕೊಳ್ಳಿರಿ, 66 ಸಾವಿರ ರು. ಇಳಿಕೆ

Honda cuts City price
ಹೋಂಡಾ ಸಿಟಿ ಕಾರು ಖರೀದಿಸಲು ಪ್ಲಾನ್ ಮಾಡುತ್ತಿದ್ದವರಿಗಿದು ಸಿಹಿ ಸುದ್ದಿ. ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ, ಸಿಟಿ ಕಾರುಗಳ ದರವನ್ನು ಸುಮಾರು 44 ಸಾವಿರ ರು.ನಿಂದ 66 ಸಾವಿರ ರು.ವರೆಗೆ ಇಳಿಕೆ ಮಾಡಿದೆ.

ಪ್ರತಿಸ್ಪರ್ಧಿ ಕಂಪನಿಗಳ ಕಾರುಗಳಿಗೆ ಪೈಪೋಟಿ ನೀಡುವುದು ದರ ಇಳಿಕೆಯ ಪ್ರಮುಖ ಉದ್ದೇಶ. ಇತ್ತೀಚೆಗೆ ಹೋಂಡಾ ಮಾರುಕಟ್ಟೆ ಪಾಲು ಕುಸಿಯುತ್ತಿದೆ. ಒಂದೆಡೆ ಪೆಟ್ರೊಲ್ ದರ ಗಗನಕ್ಕ ನೆಗೆಯುತ್ತಿದೆ. ಜನರೆಲ್ಲ ಡೀಸಲ್ ಕಾರುಗಳತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ.

ಫೋಕ್ಸ್ ವ್ಯಾಗನ್ ವೆಂಟ್, ಎಸ್ಎಕ್ಸ್4, ಡಿಜೈರ್, ವೆರ್ನಾ ಮತ್ತು ಫಿಯೆಸ್ಟಾ ಕಾರುಗಳು ಡೀಸೆಲ್ ಆಯ್ಕೆಯಲ್ಲೂ ದೊರಕುತ್ತಿವೆ. ಆದರೆ ಹೋಂಡಾ ಸಿಟಿ ಡೀಸಲ್ ಆವೃತ್ತಿ ಲಭ್ಯವಿಲ್ಲದಿರುವುದರಿಂದ ಪೆಟ್ರೊಲ್ ಸಿಟಿ ಕಾರಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಹೋಂಡಾ ಸಿಟಿ ಕಾರುಗಳ ದರ 7.49 ಲಕ್ಷ ರು.ನಿಂದ ಆರಂಭವಾಗಲಿದೆ.

More from DriveSpark

Article Published On: Wednesday, June 15, 2011, 10:45 [IST]
English summary
Honda Siel Cars India trimmed Honda City prices range varies from Rs. 44,000 upto Rs. 66,000. The Honda City would now start from Rs. 7.49 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+