ಆಗಸ್ಟ್ 17ರಂದು ಭಾರತಕ್ಕೆ ಫೋಕ್ಸ್ ವ್ಯಾಗನ್ ಜೆಟ್ಟಾ

ಬೃಹತ್ ಟೇಲ್ ಲ್ಯಾಂಪ್ ಮತ್ತು ಎಲ್ ಆಕಾರದ ಸ್ಟಾಪ್ ಲೈಟ್ ಹೊಂದಿರುವ ನೂತನ ಕಾರು ಆಕರ್ಷಕವಾಗಿದೆ. ಹೊಸ ಜೆಟ್ಟಾ 1.4 ಲೀಟರ್ ನ ಟಿಎಸ್ಐ ಟರ್ಬೊ ಪೆಟ್ರೊಲ್ ಎಂಜಿನ್ ಮತ್ತು 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ನಿರೀಕ್ಷೆಯಿದೆ. ನೂತನ ಜೆಟ್ಟಾ ಕಾರಿಗೆ ಕೊರೊಲಾ ಆಲ್ಟಿಸ್, ಸ್ಕೋಡಾ ಲೌರಾ, ಷೆವರ್ಲೆ ಕ್ರೂಝ್ ಮತ್ತು ರೆನಾಲ್ಟ್ ಫ್ಲೂಯೆನ್ಸ್ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








