ಭಾರತದಲ್ಲಿ ಮನೆಕಟ್ಟುತ್ತಿದೆ ಪ್ಯೂಜೊ ಸಿಟ್ರೊನ್

Peugeot Citroen
ಫ್ರಾನ್ಸ್ ನ ಪ್ರಮುಖ ವಾಹನ ತಯಾರಿಕಾ ಕಂಪನಿ ಪಿಎಸ್ಎ ಪ್ಯೂಜೊ ಸಿಟ್ರೊನ್ ಭಾರತದಲ್ಲಿ ಮೊದಲ ಘಟಕವೊಂದನ್ನು ನಿರ್ಮಿಸಲಿದೆ. ತಮಿಳುನಾಡಿನಲ್ಲಿ ನಿರ್ಮಿಸಲಿರುವ ನೂತನ ಘಟಕಕ್ಕೆ ಸುಮಾರು 4 ಸಾವಿರ ಕೋಟಿ ರು. ಹೂಡಿಕೆ ಮಾಡಲು ಕಂಪನಿ ಯೋಜಿಸಿದೆ. ಈ ಕುರಿತು ತಮಿಳುನಾಡು ಸರಕಾರದೊಂದಿಗೆ ಕಂಪನಿಯು ಮಾತುಕತೆಯನ್ನೂ ನಡೆಸಿದೆ.

ಬಿಎಂಡಬ್ಲ್ಯು, ಫೋರ್ಡ್, ರೆನಾಲ್ಟ್ ಮತ್ತು ನಿಸ್ಸಾನ್ ನಂತರ ಪಿಎಸ್ಎ ಪ್ಯೂಜೊ ಸಿಟ್ರೊನ್ ಚೆನ್ನೈನಲ್ಲಿ ಘಟಕ ನಿರ್ಮಿಸುತ್ತಿದೆ. ನೂತನ ಘಟಕವು ವರ್ಷಕ್ಕೆ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಕಂಪನಿ ಹೇಳಿದೆ. ಈ ಘಟಕದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 20 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ.

More from DriveSpark

Article Published On: Thursday, June 30, 2011, 11:26 [IST]
English summary
French automobile company PSA Peugeot Citroen is entering the Indian automobile market for a second innings and it has been reported that the company will have its first plant in South as reports state that a senior delegation from PSA Peugeot Citroen is expected to meet the Tamil Nadu government next week.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+