ಜೂನ್ ನಲ್ಲಿ ಮಾರುತಿ ಸುಜುಕಿ ಮಾರಾಟ ಶೇ. 8.8 ಇಳಿಕೆ

Maruti Suzuki SX4
ಮಾರುಕಟ್ಟೆಯಲ್ಲಿನ ಏರುಪೇರು, ಕಾರ್ಮಿಕರ ಮುಷ್ಕರ, ಇತರ ಕಂಪನಿಗಳ ಪೈಪೋಟಿಗೆ ಸಿಲುಕಿ ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಮಾರಾಟ ಇಳಿಕೆ ಕಾಣುತ್ತಿದೆ. ಜೂನ್ ತಿಂಗಳಲ್ಲಿ ಕಂಪನಿಯ ಮಾರಾಟ ಶೇ. 8.8ರಷ್ಟು ಇಳಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು ಸುಮಾರು 80.091 ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಜೂನ್ ತಿಂಗಳ 88,091 ಕಾರು ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಇಳಿಕೆ ದಾಖಲಿಸಿದೆ.

ಕಂಪನಿಯ ಮಾರಾಟ ಇಳಿಕೆಗೆ ರಫ್ತು ವಹಿವಾಟು ಕಡಿಮೆಯಾದದ್ದು ಕೂಡ ಕಾರಣವಾಗಿದೆ. ಕಂಪನಿಯು ಈ ಜೂನ್ ನಲ್ಲಿ 10,258 ಕಾರು ರಫ್ತು ಮಾಡಿದರೆ ಕಳೆದ ವರ್ಷ ಇದೇ ತಿಂಗಳಲ್ಲಿ 15,279 ಕಾರುಗಳನ್ನು ರಫ್ತು ಮಾಡಿತ್ತು. ಹೀಗಾಗಿ ರಫ್ತು ವಹಿವಾಟು ಶೇ. 32.7ರಷ್ಟು ಕುಸಿದಿದೆ. ಜೂನ್ ತಿಂಗಳಲ್ಲಿ ದೇಶಿಯ ಮಾರಾಟ 70,020 ಯೂನಿಟ್ ಗೆ ತಲುಪಿದ್ದು ಕಳೆದ ವರ್ಷದ ಇದೇ ಅವಧಿಯ 72,812 ಕಾರು ಮಾರಾಟಕ್ಕೆ ಹೋಲಿಸಿದರೆ ಶೇ. 3.8ರಷ್ಟು ಇಳಿಕೆ ಕಂಡಿದೆ.

More from DriveSpark

Article Published On: Friday, July 1, 2011, 12:04 [IST]
English summary
In a clear indication of India's largest car maker Maruti Suzuki struggling top come to terms with changing market situations, its June sales fell a whopping 8.8 per cent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+