ಮಾರುತಿ ಸುಜುಕಿ-ಸುಪ್ರ ಎಸ್ಎಇಇಂಡಿಯಾ 2011 ಶುಭಾರಂಭ

SUPRA SAEINDIA 2011
ಬಹುದಿನಗಳಿಂದ ಕಾಯುತ್ತಿದ್ದ "ಮಾರುತಿ ಸುಜುಕಿ-ಸುಪ್ರ ಎಸ್ಎಇಇಂಡಿಯಾ 2011" ಸ್ಪರ್ಧೆ ಇಂದು ಶುಭಾರಂಭಗೊಂಡಿದೆ. ದೇಶದ ಸುಮಾರು 1,100 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಮೂರು ದಿನಗಳಲ್ಲಿ ಇಷ್ಟು ಜನರ ಈ 41 ತಂಡಗಳು ಫಾರ್ಮುಲಾ ಒನ್ ರೇಸಿಂಗ್ ಕಾರಿನ ಪ್ರೊಟೊ ಟೈಪ್ ನಿರ್ಮಿಸಬೇಕಿದೆ.

ಮಾರುತಿ ಸುಜುಕಿ ಮತ್ತು ಆಟೋಮೊಟಿವ್ ಎಂಜಿನಿಯರ್ಸ್ ಸೊಸೈಟಿ(ಎಸ್ಎಇಇಂಡಿಯಾ) ಜಂಟಿಯಾಗಿ ಸುಪ್ರ ಎಸ್ಎಇಇಂಡಿಯಾ 2011 ಕಾಂಪಿಟಿಷನ್ ನಡೆಸುತ್ತಿದೆ. ದೇಶದಲ್ಲಿರುವ ಪ್ರತಿಭಾನ್ವಿತ ಪದವಿ ಮತ್ತು ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿದರರು ಇದರಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ಇದು ಯುವ ಎಂಜಿನಿಯರ್ ಗಳಿಗೆ ತಮ್ಮ ಆಟೋಮೊಬೈಲ್ ಫ್ಯಾಷನ್, ಪ್ರತಿಭೆ ಅನಾವರಣಗೊಳಿಸಲಿರುವ ಅವಕಾಶವಾಗಿದೆ. ಇದರಲ್ಲಿ ಸುಮಾರು 41 ತಂಡಗಳು ತಮ್ಮ ಕನಸಿನ ಫಾರ್ಮುಲಾ ಒನ್ ಕಾರ್ ವಿನ್ಯಾಸ ಮಾಡಬಹುದಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

More from DriveSpark

Article Published On: Friday, July 1, 2011, 12:35 [IST]
English summary
The much awaited Maruti Suzuki-SUPRA SAEINDIA 2011’, was inaugurated with much zeal and fervor amidst notable members of SAE, Maruti Suzuki and over 1100 young and enthusiastic engineering students at Sriperumbudur race track today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+