ವಿರೇಂದ್ರ ಸೆಹ್ವಾಗ್, ಪಿಯೂಷ್ ಕೈಗೆ ವೆರ್ನಾ ಕೀಲಿಕೈ

Virender Sehwag and Piyush Chawla
ದೇಶದ ಹೆಮ್ಮೆಯ ಕ್ರಿಕೆಟ್ ತಾರೆಗಳಾದ ವಿರೇಂದ್ರ ಸೆಹ್ವಾಗ್ ಮತ್ತು ಪಿಯೂಷ್ ಚಾವ್ಲಾರಿಗೆ ನೂತನ ಫ್ಲೂಡಿಕ್ ವೆರ್ನಾ ಕಾರನ್ನು ಹ್ಯುಂಡೈ ಮೋಟರ್ಸ್ ಹಸ್ತಾಂತರಿಸಿದೆ. ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತಕ್ಕೆ ಕಪ್ ತಂದುಕೊಟ್ಟರೆ ಹೊಸ ಕಾರಿನ ಉಡುಗೊರೆ ನೀಡುವುದಾಗಿ ಹ್ಯುಂಡೈ ಇಂಡಿಯಾ ಆಟಗಾರರನ್ನು ಉತ್ತೇಜಿಸಿತ್ತು.

ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ದೇಶದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿತ್ತು. ಇದೀಗ ಹ್ಯುಂಡೈ ಕೊಟ್ಟ ಮಾತನ್ನು ನಡೆಸಿಕೊಟ್ಟಿದೆ. ಸೆಹ್ವಾಗ್ ಮತ್ತು ಪಿಯೂಷ್ ಗೆ ಹ್ಯುಂಡೈ ವೆರ್ನಾ ಕಾರುಗಳನ್ನು ನೀಡಿದೆ. ಉಳಿದ ಆಟಗಾರರಿಗೆ ಅವರವರ ರಾಜ್ಯದಲ್ಲಿ ನೂತನ ವೆರ್ನಾ ಕಾರು ನೀಡಲಾಗುವುದು ಎಂದು ಕಂಪನಿ ಹೇಳಿದೆ.

2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಎರಡೆರಡು ಆವೃತ್ತಿಗಳೇನು ಎಂದರೆ 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಗಳಾಗಿವೆ. ಇದರಲ್ಲಿ 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ. ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.

More from DriveSpark

Article Published On: Tuesday, July 5, 2011, 10:09 [IST]
English summary
Country's second largest car manufacturer Hyundai Motor India Limited (HMIL), presented the All New Fluidic Verna to Virender Sehwag and Piyush Chawla. To encourage Indian Team to win in the recently concluded ICC Cricket World Cup 2011, HMIL had announced, if the World Cup comes home then the winning Indian team will be felicitated with the All New Hyundai Verna cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+