ಮಾರುತಿ ಸುಜುಕಿ ನೌಕರರ ಚುನಾವಣೆ ಇಂದು

Crucial union elections
ಮಾರುತಿ ಸುಜುಕಿಯ ಕಾರ್ಮಿಕ ಸಂಘದ ಚುನಾವಣೆ ಇಂದು ನಡೆಯಲಿದೆ. ಕಾರ್ಮಿಕರು ಚುನಾವಣೆ ಬಹಿಷ್ಕಾರಿಸುವುದಾಗಿ ಈ ಹಿಂದೆ ಪ್ರಕಟಿಸಿದ್ದರು. ಮಾನೆಸರ್ ಘಟಕದ ಹೆಚ್ಚಿನ ನೌಕರರು ಮತದಾನ ಮಾಡುವುದಿಲ್ಲವೆಂದು ನಿರೀಕ್ಷಿಸಲಾಗಿದೆ.

ಜೂನ್ ತಿಂಗಳಲ್ಲಿ ಇದೇ ಘಟಕದ ನೌಕರರು 13 ದಿನಗಳ ಕಾಲು ಮುಷ್ಕರ ನಡೆಸಿದ್ದರು. ಇದು ಮಾರುತಿಯ ಶೇ. 20ರಷ್ಟು ಉತ್ಪಾದನೆಗೆ ಹೊಡೆತ ನೀಡಿತ್ತು. ಇದರಿಂದಾಗಿ ಕಂಪನಿಗೆ ಸುಮಾರು 630 ಕೋಟಿ ರು. ಆದಾಯ ನಷ್ಟವಾಗಿತ್ತು.

ಕಾರ್ಮಿಕರ ಕೆಲವು ಬೇಡಿಕೆಗಳಿಗೆ ಮಾರುತಿ ಆಡಳಿತ ಅಸ್ತು ಎಂದಿದ್ದರಿಂದ ನೌಕರರು ಮುಷ್ಕರ ನಿಲ್ಲಿಸಿದ್ದರು. ಆದರೆ ಮುಷ್ಕರದ ಪ್ರಮುಖ ಬೇಡಿಕೆಯಾದ ನೂತನ ಕಾರ್ಮಿಕ ಸಂಘಟನೆಗೆ ಅನುಮೋದನೆ ನೀಡುವುದನ್ನು ಕಂಪನಿ ಇನ್ನೂ ಈಡೇರಿಸಿಲ್ಲ.

ಕಂಪನಿಯು ನೂತನ ಸಂಘಟನೆಗೆ ಅನುಮೋದನೆ ನೀಡದೆ ಇರುವುದರಿಂದ ನಾವು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಮಾರುತಿ ಸುಜುಕಿ ನೌಕರರ ಒಕ್ಕೂಟದ ಅಧ್ಯಕ್ಷ ಸೊನು ಗುಜ್ಜಾರ್ ಹೇಳಿದ್ದಾರೆ.

More from DriveSpark

Article Published On: Saturday, July 16, 2011, 13:14 [IST]
English summary
Union elections at Maruti Suzuki, India's largest carmaker, normally pass unnoticed. But elections due on Saturday will be closely watched for clues about the mood of Maruti's newly volatile workforce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+