ವೊಲ್ವೊಗೆ ಹೊಸ ವ್ಯವಸ್ಥಾಪಕ ನಿರ್ದೇಶಕ

"ಭಾರತ ವೊಲ್ವೊ ಕಂಪನಿಗೆ ಅತ್ಯಂತ ಪ್ರಮುಖ ವಾಹನ ಮಾರುಕಟ್ಟೆಯಾಗಿದೆ. ದೇಶದ ಗ್ರಾಹಕರಿಗೆ ವಿಶ್ವದರ್ಜೆಯ ಉತ್ಪನ್ನಗಳನ್ನು ನೀಡಲು ಕಂಪನಿಯು ಹೆಚ್ಚು ಶ್ರಮಿಸುತ್ತಿದೆ. ದೇಶದ ಗ್ರಾಹಕರು ಏನು ಬಯಸುತ್ತಿದ್ದಾರೆ ಇತ್ಯಾದಿಗಳನ್ನು ಅರಿತುಕೊಂಡು ವಿಶ್ವದರ್ಜೆಯ ಉತ್ಪನ್ನಗಳನ್ನು ನೀಡಲು ಶ್ರಮಿಸುತ್ತೇವೆ" ಎಂದು ಥೋಮಸ್ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಪಶ್ಚಿಮ ಏಷ್ಯಾ ಮತ್ತು ಉತ್ತರ ಅಮೆರಿಕಾ ವಿಭಾಗದ ಮಾರುಕಟ್ಟೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.


Click it and Unblock the Notifications








