ಮಾರುತಿ ಸುಜುಕಿಗೆ 549 ಕೋಟಿ ರುಪಾಯಿ ಲಾಭ

2011ರ ಜೂನ್ ಅಂತ್ಯಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 8,709.37 ಕೋಟಿ ರು.ಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಇದು 8,409.62 ಕೋಟಿ ರು. ಆಗಿತ್ತು. ಇದೇ ಸಮಯದಲ್ಲಿ ಕಂಪನಿಯ ಇತರ ಆದಾಯ 180 ಕೋಟಿ ರು. ಆಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿನ 100 ಕೋಟಿ ರು. ಇತರೆ ಆದಾಯಕ್ಕೆ ಗಳಿಸಿತ್ತು. ವರ್ಷದಿಂದ ವರ್ಷಕ್ಕೆ ನಿರ್ವಹಣಾ ಲಾಭ ಶೇಕಡ 9.5ಕ್ಕೆ ತಲುಪಿದೆ. ಇದು ಕಳೆದ ವರ್ಷ ಶೇಕಡಾ 9.6 ಆಗಿತ್ತು.


Click it and Unblock the Notifications








