ಮಾರುತಿ 3 ಸಾವಿರ ಕೋಟಿ ರು. ಹೂಡಿಕೆ ಏತಕ್ಕೆ?

Maruti Suzuki
ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮುಂದಿನ ವರ್ಷ 3,000 ಕೋಟಿ ರು. ಹೂಡಿಕೆ ಮಾಡಲಿದೆಯಂತೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮತ್ತು ನೂತನ ಕಾರುಗಳನ್ನು ಹೊರತರುವ ಉದ್ದೇಶದಿಂದ ಈ ಬೃಹತ್ ಪ್ರಮಾಣದ ಹೂಡಿಕೆ ಮಾಡಲಿದೆ.

ಈಗಾಗಲೇ ಕಂಪನಿಯು ಮಾನೆಸರ್ ಘಟಕಕ್ಕೆ 4 ಸಾವಿರ ಕೋಟಿ ರು. ಹೂಡಿಕೆ ಮಾಡಿಯಾಗಿದೆ. ಮಾನೆಸರ್ ಘಟಕದಲ್ಲಿ ನೂತನ ಅಸೆಂಬ್ಲಿ ಘಟಕ ನಿರ್ಮಿಸಲು, ಮಾರುಕಟ್ಟೆ ವಿಸ್ತರಣೆಗೆ, ನೂತನ ಕಾರುಗಳನ್ನು ಹೊರತರಲು, ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕಾಗಿ ಹೂಡಿಕೆ ಮಾಡಿತ್ತು.

"ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 3 ಸಾವಿರ ಕೋಟಿ ರು. ಹೂಡಿಕೆ ಮಾಡಲಿದ್ದೇವೆ" ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅಜಯ್ ಸೇಠ್ ಹೇಳಿದ್ದಾರೆ. ಮಾರುತಿ ಸುಜುಕಿ ಈಗ ಗುರ್ ಗಾಂವ್ ಮತ್ತು ಮಾನೆಸರಿನಲ್ಲಿ ಘಟಕವನ್ನು ಹೊಂದಿದೆ. ಗುಜರಾತಿನಲ್ಲಿ ನೂತನ ಘಟಕವನ್ನು ನಿರ್ಮಿಸುವ ಯೋಜನೆಯೂ ಕಂಪನಿಗಿದೆ.

More from DriveSpark

Article Published On: Thursday, July 28, 2011, 11:19 [IST]
English summary
Maruti Suzuki, India's largest carmaker has said it would be investing about Rs.3,000 crore next year as part of its plans to expand capacity and launch new models. The carmaker has already invested more than Rs.4,000 crores at its plant in Manesar to build a new assembly line.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+