ಆಗಸ್ಟ್ ನಲ್ಲಿ ದೇಶದ ರಸ್ತೆಗೆ ಬಿಎಂಡಬ್ಲ್ಯು ಎಕ್ಸ್3

BMW X3
ಐಷಾರಾಮಿ ಕಾರು ಪ್ರೇಮಿಗಳ ಬಹುನಿರೀಕ್ಷಿತ ಕಾರೊಂದು ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ಬಿಎಂಡಬ್ಲ್ಯು ಕಂಪನಿಯ ನೂತನ ಬಿಎಂಡಬ್ಲ್ಯು ಎಕ್ಸ್3 ಕಾರು ಆಗಸ್ಟ್ ನಲ್ಲಿ ರಸ್ತೆಗಿಳಿಯುವುದಾಗಿ ಮೂಲಗಳು ಹೇಳಿವೆ.

ಬಿಎಂಡಬ್ಲ್ಯು ಬ್ರಾಂಡ್ ನ ನೂತನ ಎಸ್ ಯುವಿ ಹಳೆಯ ಆವೃತ್ತಿಗಿಂತ ವಿಭಿನ್ನವಾಗಿರಲಿದೆ. ವಿನ್ಯಾಸ ಮತ್ತು ಗಾತ್ರದಲ್ಲಿ ಮಹತ್ವದ ಬದಲಾವಣೆ ಇರಲಿದೆ ಎಂದು ಮೂಲಗಳು ಹೇಳಿವೆ. ಬಿಎಂಡಬ್ಲ್ಯುನ ಎಕ್ಸ್5 ಕಾರಿನಂತಿರಲಿದೆ ಎನ್ನಲಾಗಿದೆ. ಈ ಕಾರು ಮರ್ಸಿಡಿಸ್ ಬೆಂಝ್ ಜಿಎಲ್ಕೆ ಕಾರಿಗೂ ಪೈಪೋಟಿ ನೀಡಲಿದೆ. ಜಿಎಲ್ಕೆ ಕಾರು ರಸ್ತೆಗಿಳಿಯಬೇಕಷ್ಟೇ! ಆಡಿ ಕ್ಯೂ5ಗೂ ಈ ಕಾರು ಎದುರಾಳಿಯಂತೆ!

ಬಿಎಂಡಬ್ಲ್ಯು ಇಂಡಿಯಾ ಹೊರತರಲಿರುವ ನೂತನ ಎಕ್ಸ್3 ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕಲಿದೆ. ಇವೆರಡು ಆವೃತ್ತಿಗಳ ದರ ಕ್ರಮವಾಗಿ 41.2 ಲಕ್ಷ ರು. ಮತ್ತು 42.2 ಲಕ್ಷ ರು. ಆಗಿದೆ.

ಪೆಟ್ರೊಲ್ ಎಂಜಿನ್ ಆವೃತ್ತಿ ಎಂಜಿನ್ ಹೆಸರು xDrive25i ಎಂದಾಗಿದ್ದು 2.5 ಲೀಟರ್, 64 ಪಾಟ್ ಪೆಟ್ರೊಲ್ ಎಂಜಿನ್ ಇದರಲ್ಲಿ ಪ್ರತಿಗಂಟೆಗೆ 210 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. xDrive20d ಎಂಬ ಡೀಸಲ್ ಎಂಜಿನ್ ಕೂಡ 2 ಲೀಟರ್, 4 ಪಾಟ್ ಟರ್ಬೊ ಡೀಸಲ್ ಎಂಜಿನ್ ಹೊಂದಿದೆ. ಡೀಸಲ್ ಆವೃತ್ತಿಯಲ್ಲಿ ಪ್ರತಿಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಹೋಗಬಹುದಂತೆ.

More from DriveSpark

Article Published On: Friday, July 29, 2011, 10:38 [IST]
English summary
BMW X3 to Arrive India on 2011 August. BMW X3 price Rs 41.2 lakhs and 42.2 lakhs for the petrol and diesel variants of the model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+