ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಡಿಸ್ಕೌಂಟ್

"ಪೆಟ್ರೊಲ್ ದರ, ಆರ್ ಬಿಐ ಬಡ್ಡಿದರ ಹೆಚ್ಚಳ ಗ್ರಾಹಕರ ಖರೀದಿ ಭಾವನೆ ಮೇಲೆ ಪರಿಣಾಮ ಬೀರಿದೆ. ಆದರೆ ಸದ್ಯ ಹಬ್ಬದ ಸೀಸನ್ ಹತ್ತಿರದಲ್ಲಿರುವುದರಿಂದ ಗ್ರಾಹಕರಿಂದ ಮತ್ತೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಗ್ರಾಹಕರಿಗೆ ಹೆಚ್ಚಿನ ಆಫರ್ ನೀಡಲಿದ್ದೇವೆ" ಎಂದು ಕಂಪನಿಯ ಹಣಕಾಸು ಅಧಿಕಾರಿ ಅಜಯ್ ಸೇಠ್ ಹೇಳಿದ್ದಾರೆ. ಆದರೆ ಎಷ್ಟು ಪ್ರಮಾಣದ ವಿನಾಯಿತಿ ನೀಡುವುದೆಂದು ಕಂಪನಿ ಸ್ಪಷ್ಟಗೊಳಿಸಿಲ್ಲ.


Click it and Unblock the Notifications








