ಈ ತಿಂಗಳಲ್ಲಿ ಬರೋ ಕಾರು- ಹೋಂಡಾ ಬ್ರಿಯೊ

All new Brio
ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಲಿಮಿಟೆಡ್ ಫ್ಯಾಕ್ಟರಿಯಿಂದ ಬರುವ ನೂತನ ಬ್ರಿಯೊ ಕಾರಿಗಾಗಿ ಹೆಚ್ಚು ದಿನ ಕಾಯಬೇಕಿಲ್ಲ. ಕಂಪನಿ ಮೂಲಗಳ ಪ್ರಕಾರ ನೂತನ ಹೋಂಡಾ ಬ್ರಿಯೊ ಸೆಪ್ಟಂಬರ್ ತಿಂಗಳಲ್ಲಿಯೇ ರಸ್ತೆಗಿಳಿಯಲಿದೆ.

ನೂತನ ಹೋಂಡಾ ಬ್ರಿಯೊ ಸಣ್ಣಕಾರಿನ ದರ ಸುಮಾರು 4.2 ಲಕ್ಷ ರು. ನಿಂದ 4.5 ಲಕ್ಷ ರು.ವರೆಗಿರಲಿದೆ. ಮಾರುತಿ ಸ್ವಿಫ್ಟ್, ಷೆವರ್ಲ್ ಬೀಟ್, ಫೋಕ್ಸ್ ವ್ಯಾಗನ್ ಪೊಲೊ, ಫೋರ್ಡ್ ಫಿಗೊ, ಹ್ಯುಂಡೈ ಐ10 ಮತ್ತು ಟೊಯೊಟಾ ಎಟಿಯೋಸ್ ಲಿವಾ ಕಾರುಗಳೊಂದಿಗೆ ರಸ್ತೆಯಲ್ಲಿ ನೂತನ ಬ್ರಿಯೊ ಪೈಪೋಟಿ ನಡೆಸಲಿದೆ.

ಕಂಪನಿಯು ಕಳೆದ 5 ವರ್ಷಗಳ ಅಧ್ಯಯನದಿಂದ ನೂತನ ಬ್ರಿಯೊವನ್ನು ಅಭಿವೃದ್ಧಿಪಡಿಸಿದೆಯಂತೆ. ಕೊನೆಗೂ ಕಂಪನಿಯು ಇಲ್ಲಿನ ರಸ್ತೆಗೆ ಸೂಕ್ತವಾಗಿರುವ, ಸ್ಥಳೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಕಾರೊಂದನ್ನು ಅಭಿವೃದ್ಧಿಪಡಿಸಿದೆ.

ಹೊಸ ಬ್ರಿಯೊ ಕಾರು 1200 ಸಿಸಿ ಪೆಟ್ರೊಲ್ ಎಂಜಿನ್ ಹೊಂದಿರಲಿದೆ. ಇದು ಪ್ರತಿಲೀಟರ್ ಗೆ ಸುಮಾರು 20 ಕಿ.ಮೀ. ಮೈಲೇಜ್ ನೀಡಲಿದೆ. ಇದು ಕಂಪನಿಯ ಮೊದಲ ಹ್ಯಾಚ್ ಬ್ಯಾಕ್ ಕಾರಾಗಿದೆ.

More from DriveSpark

Article Published On: Friday, September 2, 2011, 17:16 [IST]
English summary
Honda Siel Cars India Limited, most anticipated small car Honda Brio hit on Indian road in September some reports said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+