ರಿಯಾಲಿಟಿ ಟಿವಿ ಶೋ ಪ್ರವೇಶಿಸಿದ ಮಾರುತಿ ಕಾರು

Maruti Suzuki Ritz Jeele ye pal
ಮುಂಬೈ, ಸೆ 08: ಕುಟುಂಬದ ಕಾರೆಂದು ಜನಪ್ರಿಯ ಪಡೆದ ಮಾರುತಿ ಸುಜುಕಿ ರಿಟ್ಜ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದೆ. ಕಂಪನಿಯು ರಿಟ್ಜ್-ಜಿಲೆ ಯೆ ಪಾಲ್ ಎಂಬ ರಿಯಾಲ್ಟಿ ಶೋ ಆಯೋಜಿಸಿದೆ. ಈ ಶೋ ಸೆಪ್ಟಂಬರ್ 10ರಿಂದ ಆರಂಭವಾಗಲಿದೆ.

ಲಿಂಟಾಸ್ ಮೀಡಿಯಾ ಗ್ರೂಪ್(ಎಲ್ಐಎನ್) ಟೆಲಿವಿಷನ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ. "ಮಾರುತಿ ಹೃದಯದಲ್ಲಿ ರಿಟ್ಜ್ ಗೆ ವಿಶೇಷ ಸ್ಥಾನವಿದೆ. ಕಂಪನಿಯ ಗ್ರಾಹಕರೊಂದಿಗೆ ಹೊಸ ರೀತಿಯಲ್ಲಿ ಪಾಲ್ಗೊಳ್ಳಲು ಈ ಟಿವಿ ಶೋ ನೆರವಾಗಲಿದೆ" ಎಂದು ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶಶಾಂಕ್ ಶ್ರೀವಾತ್ಸವ ಹೇಳಿದ್ದಾರೆ.

ರಿಟ್ಜ್ ಜಿಲೆ ಯೆ ಪಾಲ್ ಕಾರ್ಯಕ್ರಮದಲ್ಲಿ 6 ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಾರೆ. ಅವರು ನಡೆಸಿಕೊಡುವ ಈ ಕಾರ್ಯಕ್ರಮ ಟೆಲಿವಿಷನ್ ವೀಕ್ಷಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ವಾರಾಂತ್ಯ ದಿನಗಳಲ್ಲಿ ಈ ಕಾರ್ಯಕ್ರಮ ಸ್ಟಾರ್ ಪ್ಲಸ್ ನಲ್ಲೂ ಕಾಣಿಸಿಕೊಳ್ಳಲಿದೆ.

More from DriveSpark

Article Published On: Thursday, September 8, 2011, 12:22 [IST]
English summary
Maruti Suzuki is all set to invade the TV sets by bringing an all new reality show Ritz—Jeele ye pal. This reality show goes on air from Sept 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+