ನಿಮ್ಮ ಬಜೆಟಿಗೆ ನಾಲ್ಕು ಹೊಸ ಫಾಬಿಯಾ ಕಾರು

ನೂತನ ಸ್ಕೋಡಾ ಫಾಬಿಯಾ ಪೆಟ್ರೋಲ್ ಆವೃತ್ತಿ ದರ ಹೀಗಿದೆ. ಆಕ್ಟಿವ್(1.2 ಲೀಟರ್) ಮತ್ತು ಆಕ್ಟಿವ್ ಪ್ಲಸ್(1.2 ಲೀಟರ್) ದರ ಕ್ರಮವಾಗಿ 4.39 ಲಕ್ಷ ರು. ಮತ್ತು 4.59 ಲಕ್ಷ ರು. ಆಗಿದೆ. ಆಂಬಿಶನ್(1.2 ಲೀಟರ್) ಮತ್ತು ಆಂಬಿಶನ್(1.2 ಲೀಟರ್) ಕಾರು ದರ ಕ್ರಮವಾಗಿ 4.55 ಲಕ್ಷ ರು. ಮತ್ತು 4.99 ಲಕ್ಷ ರು.ಆಗಿದೆ.
ಸ್ಕೋಡಾ ಫಾಬಿಯಾ ನೂತನ ಡೀಸೆಲ್ ಆವೃತ್ತಿಗಳ ದರ: ಆಕ್ಟಿವ್(1.2 ಲೀಟರ್), ಆಕ್ಟಿವ್ ಪ್ಲಸ್ (1.2 ಲೀಟರ್), ಆಂಬಿಶನ್ (1.2 ಲೀಟರ್) ಮತ್ತು ಆಂಬಿಶನ್(1.2 ಲೀಟರ್) ಆವೃತ್ತಿಗಳ ದರ ಕ್ರಮವಾಗಿ 5.46 ಲಕ್ಷ ರುಪಾಯಿ, 5.66 ಲಕ್ಷ ರುಪಾಯಿ, 5.94 ಲಕ್ಷ ರುಪಾಯಿ ಮತ್ತು 6.08 ಲಕ್ಷ ರುಪಾಯಿ ಆಗಿವೆ.


Click it and Unblock the Notifications








