ಹ್ಯುಂಡೈ ಆಟೋಮ್ಯಾಟಿಕ್ ಸಾಂತಾ ಫೆ ರಸ್ತೆಗೆ

Hyundai Santa Fe
ಹ್ಯುಂಡೈ ಕಂಪನಿಯು ಸಾಂತಾ ಫೆ ಸ್ಪೋರ್ಟ್ಸ್ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊರತಂದಿದೆ. ಇದರ ದರ ಸುಮಾರು 24.3 ಲಕ್ಷ ರುಪಾಯಿ ಇದೆ. ಹಳೆಯ ಸಾಂತಾ ಫೆ ದರ ಕೂಡ ಸುಮಾರು 20 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಮಾರಾಟ ಇಳಿಕೆ ಕಂಡ ಹಿನ್ನಲೆಯಲ್ಲಿ ಕಂಪನಿಯು ಆಗಸ್ಟ್ ನಲ್ಲಿ ಸಾಂತಾ ಫೆ ಬುಕ್ಕಿಂಗ್ ಸ್ಥಗಿತಗೊಳಿಸಿತ್ತು.

ಇದೀಗ ಕಂಪನಿಯು ಸಾಂತಾ ಫೆ ಕಾರಿನ ಮಾರಾಟ ಹೆಚ್ಚಿಸಲು ಹೊಸ ತಂತ್ರ ಅನುಸರಿಸಿದೆ. ಕಂಪನಿಯು ಆಟೋಮ್ಯಾಟಿಕ್ ಆವೃತ್ತಿ ಹೊರತಂದಿದೆ. ಕಂಪನಿಯು ಸಿಬಿಯು ಯುನಿಟ್ ಮೂಲಕ ಕಾರನ್ನು ಆಮದು ಮಾಡಿಕೊಳ್ಳುವುದರಿಂದ ಇದರ ದರ ದುಬಾರಿಯಾಗಿದೆ.

ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಾಂತಾ ಫೆ 2.2 ಲೀಟರ್ ಸಿಆರ್ಡಿಐ ಡೀಸೆಲ್ ಎಂಜಿನ್ ಹೊಂದಿದೆ. ಇದು 197 ಹಾರ್ಸ್ ಪವರ್ ಮತ್ತು 430 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಫುಷ್ ಬಟನ್ ಸ್ಟಾರ್ಟ್ ಮತ್ತು ಸ್ಮಾರ್ಟ್ ಕೀ ಹೊಸ ಫೀಚರುಗಳಾಗಿವೆ. ಉಳಿದ ಫೀಚರುಗಳು ಹಳೆಯ ಸಾಂತಾ ಫೆ ಕಾರಿನಲ್ಲಿರುವುದೇ ಆಗಿವೆ.

More from DriveSpark

Article Published On: Tuesday, September 27, 2011, 12:20 [IST]
English summary
Hyundai launches automatic Santa Fe SUV at Rs.24.3. he Santa Fa Automatic is now available with a starting price of Rs.24.36 lakhs (ex showroom price Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+