ವೈನ್, ಚೀಸ್, ಚಾಕಲೇಟ್ ನಲ್ಲಿ ಕಾರು ಓಡುತ್ತಿದೆ ನೋಡಾ...

Lotus Exige 270E Tri-Fuel Car
ಇದೀಗ ಪೆಟ್ರೋಲ್ ದುಬಾರಿಯಾಗುತ್ತಿದೆ. ಪರ್ಯಾಯ ಇಂಧನಗಳ ಕುರಿತು ಚರ್ಚೆ ಜೋರಾಗುತ್ತಿದೆ. ಡೀಸೆಲ್, ಗ್ಯಾಸ್, ಸೌರಶಕ್ತಿ, ಕರೆಂಟ್ ಹೀಗೆ ವಿವಿಧ ಇಂಧನಗಳಲ್ಲಿ ಕಾರು ಓಡುತ್ತಿದೆ. ಆದರೆ ಇಲ್ಲೊಂದು ಕಾನ್ಸೆಪ್ಟ್ ಕಾರಿದೆ. ಈ ಕಾರು ಕುಡುಕ. ಅಂದ್ರೆ ವೈನ್ ಮೂಲಕ ಚಲಿಸುತ್ತದೆ. ಚಾಕಲೇಟ್, ಚೀಸ್ ಮತ್ತು ವೈನ್ ಮೂಲಕ ಚಲಿಸೋ ಫೈನ್ ಕಾರಿದು.

Lotus Exige 270E ಕಾರು ಮೂರು ಬಗೆಯ ಇಂಧನಗಳಲ್ಲಿ ಚಲಿಸುತ್ತದೆ. ಅಂದರೆ ವೈನ್, ಚಾಕೊಲೆಟ್ ಮತ್ತು ಚೀಸ್ ಇದಕ್ಕೆ ಇಂಧನವಾಗಿದೆ. ಲೋಟಸ್ ಎಕ್ಸೈಸ್ ಕಾರಿನ ಎಂಜಿನ್ ವಿಶೇಷವಾಗಿದೆ ಅಲ್ಲವೇ? ವೈನ್ ನಲ್ಲಿರುವ ಮತ್ತು ಚೀಸ್, ಚಾಕಲೇಟ್ ಸಹಉತ್ಪನ್ನಗಳ ಎಥ್ನೊಹಾಲ್ ಬಳಸಿ ಈ ಕಾರು ಓಡುತ್ತಂತೆ.

ಆದರೆ ಸದ್ಯ ವೈನ್ ಪೆಟ್ರೋಲ್ ಗಿಂತ ದುಬಾರಿ. ಹೀಗಾಗಿ ವೈನ್ ಕುಡಿದು ಮಲಗುವುದು ಸೂಕ್ತ ಅಂತೀರಾ. ಆದರೆ ಇದೀಗ ಅಭಿವೃದ್ಧಿ ಹಂತದಲ್ಲಿರುವುದರಿಂದ ಕೊಂಚ ದುಬಾರಿ ಎನಿಸಬಹುದು. ಬ್ರಿಟನಿನಲ್ಲಿ ನಡೆದ ಪರಿಸರಸ್ನೇಹಿ ವಾಹನ ಪ್ರದರ್ಶನದಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿತ್ತು.

More from DriveSpark

Article Published On: Wednesday, September 28, 2011, 11:38 [IST]
English summary
Lotus Exige 270E Tri-Fuel Car that is capable of running on not just regular petrol but also wine, chocolate and cheese. This experimental Lotus can run on ethanol derived from unusable wine and whey, a bi-product of cheese and chocolate production.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+