ದೇಶದ ರಸ್ತೆಗೆ ಕೋಟಿ ದರದ ಲಂಬೋರ್ಗಿನಿ ಕಾರು

Lamborghini Aventador Super Luxury car India Soon
ಮುಂದಿನ ವರ್ಷದಲ್ಲಿ ಲಂಬೊರ್ಗಿನಿ ಅವೆಂಟಡೊರ್ ಕಾರು ದೇಶದ ರಸ್ತೆಗೆ ಆಗಮಿಸಲಿದೆ. ಇದು ಸೂಪರ್ ಲಕ್ಷುರಿ ಕಾರಾಗಿದ್ದು ಇದರ ದರ ಲಕ್ಷ ರು.ನಲ್ಲಿಲ್ಲ. ಇದು ಕೋಟಿ ಕೋಟಿ ರುಪಾಯಿ ಕಾರಾಗಿದೆ.

ದೇಶದಲ್ಲಿ Lamborghini Aventador LP700-4 ದರ ಸುಮಾರು 4.12 ಕೋಟಿ ರುಪಾಯಿ ಇರಲಿದೆ. ಅಥವಾ ಇದಕ್ಕಿಂತಲೂ ಕೆಲವು ಕೋಟಿ ಹೆಚ್ಚಿರಲಿದೆ.

ಲಂಬೋರ್ಗಿನಿ ಕಾರುಗಳ ಗಾತ್ರ ಯಾವತ್ತೂ ಬೃಹತ್. ಇದರ ವೇಗದ ಆವೇಗಕ್ಕೂ ಎಲ್ಲೆಯಿಲ್ಲ. ಲಂಬೋರ್ಗಿನಿ ಮುರ್ಸಿಲಾಗೊ ಮತ್ತು ಲಂಬೋರ್ಗಿನಿ ಗಾಲರೊಡೊ ಕಾರುಗಳೇ ಇದಕ್ಕೆ ಸಾಕ್ಷಿ. ನೂತನ ಅವೆಂಟಡೊರ್ ಕಾರು ಕೂಡ ಗಾತ್ರ ಮತ್ತು ವೇಗದಲ್ಲಿ ಸೂಪರ್ ಲಕ್ಷುರಿ ಕಾರಾಗಿದೆ.

ನೂತನ ಅವೆಂಟಡೊರ್ ಎಲ್ ಪಿ700-4 ಕಾರು ಎರಡು ಡೋರ್, ಎರಡು ಸೀಟಿನ ಕಾರಾಗಿದೆ. ಇದನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ರಸ್ತೆಗಿಳಿಯಲಿರುವ ಸೂಪರ್ ಕಾರು ಅವೆಂಟಡೊರ್ 1 ಸಾವಿರ ಹಾರ್ಸ್ ಪವರಿನ ಎಂಜಿನ್ ಹೊಂದಿರಲಿದೆ ಎನ್ನಲಾಗಿದೆ. ಈಗಾಗಲೇ ಬುಗಾಟಿ ವೆರೊನ್ ಗರಿಷ್ಠ ವೇಗ ಪ್ರತಿಗಂಟೆಗೆ 431.07 ಕಿ.ಮೀ.(267.85 ಮೈಲು) ಇದೆ. ಭಾರತದಲ್ಲಿ ಇದರ ಸುಮಾರು 13.63 ಕೋಟಿ ರು. ಆಸುಪಾಸಿನಲ್ಲಿದೆ.

More from DriveSpark

Article Published On: Wednesday, October 5, 2011, 13:17 [IST]
English summary
Lamborghini to launch the Aventador super car in India soon. The company has allotted 10 avetadors to sale in India, reports said. Further, Lamborghini plans to commence the aventador deliveries by next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+