ಬಿಎಂಡಬ್ಲ್ಯು 6 ಸೀರಿಸ್ ಕೂಪ್ ರಸ್ತೆಗೆ, ದರ 74 ಲಕ್ಷ

BMW India launched 6 Series Coupe
2012 ಮಾಡೆಲ್ 6 ಸೀರಿಸ್ ಕೂಪ್ ಕಾರೊಂದನ್ನು ಬಿಎಂಡಬ್ಲ್ಯು ದೇಶದ ರಸ್ತೆಗೆ ಪರಿಚಯಿಸಿದೆ. ಕಂಪನಿಯು ಇದರ ಕನ್ವರ್ಟಿಬಲ್ ಆವೃತ್ತಿಯನ್ನು ಮಾರ್ಚ್ ನಲ್ಲಿ ಪರಿಚಯಿಸಿದೆ. ಕನ್ವರ್ಟಿಬಲ್ ಆವೃತ್ತಿ ಅಂದರೆ ಮೇಲ್ಚಾವಣಿ ಮಡುಚಬಹುದಾದ ಕಾರು. ಇದೀಗ ರಸ್ತೆಗಿಳಿದಿರುವುದು ಕೂಪ್ ಆವೃತ್ತಿ.

ನೂತನ 6 ಸೀರಿಸ್ ಆವೃತ್ತಿ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯೆರಡರಲ್ಲೂ ದೊರಕಲಿದೆ. ಇವೆರಡರ ಹೆಸರು ಕ್ರಮವಾಗಿ 650 ಐ ಮತ್ತು 640 ಡಿ ಆಗಿದೆ. ಇದರಲ್ಲಿ 640 ಡಿ ಕೂಪ್ ದರ 74.99 ಲಕ್ಷ ರು.ನಿಂದ ಆರಂಭವಾಗುತ್ತದೆ. 650ಐ ಕೂಪ್ ದರ 84.99 ಲಕ್ಷ ರು.ನಿಂದ ಆರಂಭವಾಗುತ್ತದೆ. ರೂಫ್ ಇಲ್ಲದ ಕನ್ವರ್ಟಿಬಲ್ ಆವೃತ್ತಿ ಎಕ್ಸ್ ಶೋರೂಂ ದರ ಸುಮಾರು 95 ಲಕ್ಷ ರುಪಾಯಿ.

ನೂತನ ಕೂಪೆ ಆವೃತ್ತಿ "ಎಂ" ಸ್ಪೋರ್ಟ್ಸ್ ಪ್ಯಾಕೇಜಿನೊಂದಿಗೆ ದೊರಕುತ್ತದೆ ಅಂತೆ. ಇದು ಮೆಟಾಲಿಕ್ ಪೇಂಟ್ ವರ್ಕ್ ನಿಂದ ಆಕರ್ಷಕವಾಗಿ ಕಾಣುತ್ತದೆ. ಈ ಕಾರಿನ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಕಂಪನಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.

More from DriveSpark

Article Published On: Monday, October 17, 2011, 12:05 [IST]
English summary
BMW India launched 6 Series Coupe Luxury car In India. New 6 Series variant will be available in both petrol and diesel. Coupe Ex-showroom Price starts at 74.99 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+