ಡಮ್ ಡಮ್ಮಾರ್: ಅಪಘಾತ ಮಾಡಿ ಟೆಸ್ಟ್ ಮಾಡು

Crash testing of cars
ಕಾರು ಕ್ರಾಷ್ ಟೆಸ್ಟ್ ಅಂದ್ರೆ ಕಾರಿನ ಅಪಘಾತ ಪರೀಕ್ಷೆ. ಇತ್ತೀಚೆಗೆ ಬ್ರಿಟಿಷ್ ಟಿವಿ ಶೋಗಾಗಿ ಫಿಫ್ತ್ ಗೇರ್ ಆಯೋಜಿಸಿದ್ದ ಕ್ರಾಷ್ ಟೆಸ್ಟ್ ಕೊಂಚ ಭಿನ್ನ. ಮಾಮೂಲಿಯಾಗಿ ಪ್ರತಿಗಂಟೆಗೆ 40ರಿಂದ 65 ಕಿ.ಮೀ. ವೇಗದಲ್ಲಿ ಕ್ರಾಷ್ ಟೆಸ್ಟ್ ನಡೆಸಲಾಗುತ್ತದೆ. ಆದರೆ ಈ ಪರೀಕ್ಷೆಯಲ್ಲಿ ಪ್ರತಿಗಂಟೆಗೆ 120 ಕಿ.ಮೀ. ವೇಗದಲ್ಲಿ ಕಾರನ್ನು ಗೋಡೆಗೆ ಅಪ್ಪಳಿಸಲಾಯಿತು. ಕಾರು ಪುಡಿಪುಡಿ.

ಫೋರ್ಡ್ ಕಂಪನಿಯು ತನ್ನ ಫೋರ್ಡ್ ಫೋಕಸ್ ಕಾರನ್ನು 120 ಕಿ.ಮೀ. ವೇಗದಲ್ಲಿ ಗೋಡೆಗೆ ಡಿಕ್ಕಿ ಹೊಡೆಸಿ ಟೆಸ್ಟ್ ಮಾಡಿ ದಾಖಲೆ ಮಾಡಿದೆ. ಆ ವೇಗದ ಹೊಡೆತಕ್ಕೆ ಕಾರು ಧೂಳಿಪಟವಾಗಿದೆ. ಕೇವಲ 60 ಮಿಲಿಸೆಕೆಂಡಿನಲ್ಲಿ ಈ ಕಾರು ಗಂಟೆಗೆ 120 ಕಿ.ಮೀ. ವೇಗ ಪಡೆದುಕೊಂಡು ಗೋಡೆಗೆ ಅಪ್ಪಳಿಸಿತ್ತು. ಕಾರಿನೊಳಗೆ ಯಾರಾದರೂ ಇದ್ದರೆ ಆತನ ಎಲುಬು ಕೂಡ ಸಿಗೋದು ಕಷ್ಟ. ಅಂತಹ ಟೆಸ್ಟಾಗಿತ್ತು ಇದು.

ಈ ಟೆಸ್ಟ್ ಫಲಿತಾಂಶ: ಇಷ್ಟು ವೇಗದಲ್ಲಿ ಈ ಕಾರಿನಲ್ಲಿ ಪ್ರಯಾಣ ಬೆಳೆಸಿ ಅಪಘಾತ ನಡೆಸಿದರೆ ಬದುಕಿ ಉಳಿಯುವುದು ಕಷ್ಟ ಎಂದಾಗಿತ್ತು. ಏನೋ ಕನ್ ಫ್ಯೂಸ್ ಆಗುತ್ತಿದೆಯೇ? ಕಾರಿನ ಸುರಕ್ಷತೆಯ ಪರೀಕ್ಷಾರ್ಥವಾಗಿ ನಡೆಸುವ ಕಾರ್ ಕ್ರಾಷ್ ಟೆಸ್ಟ್ ಕುರಿತು ಹೆಚ್ಚಿನ ಮಾಹಿತಿ ಬೇಕೆ? ಮುಂದಿನ ಪುಟಕ್ಕೆ ಪ್ರಯಾಣ ಬೆಳೆಸಿ.

Article Published On: Tuesday, October 25, 2011, 12:05 [IST]
English summary
Crash testing of cars is usually conducted at an average speed of 40mph or 65kmph. However British TV show Fifth gear has gone one step further by crash testing a car at 120mph or 190kmph. This test proved to be a shocker with the Ford Focus used in the test getting completely destroyed with even the rear cabin being crumpled to bits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+