ಫೇಸ್ಬುಕ್, ವೆಬ್ಸೈಟ್ ನೋಡಿ ಕಾರು ಖರೀದಿಸ್ತಿವಿ ನಾವು!!

Before buying cars research in online
ಫೇಸ್ಬುಕ್ ಗೋಡೆಯಲ್ಲಿ ಯಾರಾದರೂ ಡಬ್ಬಾ ಕಾರು ಅಂತ ಬರೆದರೆ ಆ ಕಾರನ್ನು ಕನಸ್ಸಲ್ಲೂ ಖರೀದಿಸೋದಿಲ್ಲ. ಡ್ರೈವ್ ಸ್ಪಾರ್ಕ್, ಆಟೋಬ್ಲಾಗ್ ಲ್ಲಿ ಹೊಸ ಕಾರಿನ ಕುರಿತು ನಕಾರಾತ್ಮಕ ಟೀಕೆಗಳಿದ್ದರೆ ಅದನ್ನು ಖರೀದಿಸುವುದಿಲ್ಲ. ಭಾರತೀಯರ ಇಂತಹ ಮನಸ್ಥಿತಿ ಈ ವರ್ಷ ಬರೋಬ್ಬರಿ ಹೆಚ್ಚಾಗಿದೆ.

ವೆಬ್ ಸೈಟುಗಳು, ಸಾಮಾಜಿಕ ಜಾಲತಾಣಗಳು, ವಾಹನ ಕಂಪನಿಗಳ ಜಾಲತಾಣಗಳನ್ನು ದೇಶದ ಗ್ರಾಹಕರು ಹೆಚ್ಚು ಅವಲಂಬಿಸುತ್ತಿದ್ದಾರೆ. ಅಂತರ್ ಜಾಲದಲ್ಲಿ ವಾಹನ ಸಂಶೋಧನೆ ಮಾಡುವರ ಪ್ರಮಾಣ 2010ರಲ್ಲಿ ಶೇ. 86ರಷ್ಟಿತ್ತು. ಈ ವರ್ಷ ಇದು ಶೇಕಡ 96ಕ್ಕೆ ನೆಗೆದಿದೆ.

ಈ ಸಮೀಕ್ಷೆ ನಡೆಸಿದ್ದು ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸಲಹಾ ಸಂಸ್ಥೆ ಕಪ್ಜ್ ಮಿನಿ. ಭಾರತ, ಚೀನಾ, ಬ್ರೆಝಿಲ್, ರಷ್ಯಾ, ಫ್ರಾನ್ಸ್, ಜರ್ಮನಿ, ಅಮೆರಿಕ, ಇಂಗ್ಲೆಂಡಿನ ಸುಮಾರು 8 ಸಾವಿರ ಗ್ರಾಹಕರು Cars Online 11/12 ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ವಾಹನ ಖರೀದಿಗೆ ಮುನ್ನ ಸಾಮಾಜಿಕ ಮಾಧ್ಯಮ ಅಥವಾ ಆನ್ ಲೈನ್ ನಲ್ಲಿ ಸಂಶೋಧನೆ ಮಾಡುವುದಾಗಿ ದೇಶದ ಹೆಚ್ಚಿನ ಗ್ರಾಹಕರು ಹೇಳಿದ್ದಾರೆ. ನಾವು ಖರೀದಿಸುವ ವಾಹನದ ಕುರಿತು ಆನ್ ಲೈನ್ ನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಹೆಚ್ಚಿದ್ದರೆ ಮಾತ್ರ ಖರೀದಿಸುವುದಾಗಿ ಶೇಕಡ 78ರಷ್ಟು ಸಂವಾದಿಗಳು ಹೇಳಿದ್ದಾರೆ.

ನಿಮ್ಮ ವಾಹನ ಚಾಲನೆ ಹವ್ಯಾಸಕ್ಕೆ ಇನ್ನಷ್ಟು ಅಶ್ವಶಕ್ತಿ ತುಂಬಲು ನಾವಂತೂ ರೆಡಿ.

More from DriveSpark

Article Published On: Friday, December 23, 2011, 12:04 [IST]
English summary
The number of Indian consumers during the vehicle buying process researching online reached 95 per cent in 2011, up from 86 per cent in 2010. Capgemini, one of the world's foremost providers of consulting, technology and outsourcing services, recent survey said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+