ದುಬೈ ಲಾಟರಿ: ಭಾರತೀಯನಿಗೆ ಒಲಿದ ಬಿಎಂಡಬ್ಲ್ಯೂ ಕಾರು

ಆಯ್ಕೆಯ ಹತ್ತು ಜನರ ಪಟ್ಟಿಯಲ್ಲಿ ಫಹಾದ್‌ಗೆ ಮೊದಲ ಬಹುಮಾನ ಬಂದಿದ್ದು ಅವರು ಕಾರನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ ಎಂದು ದುಬೈ ಶಾಪಿಂಗ್ ಮಾಲ್ ಗ್ರೂಪ್ (DSMG) ವಕ್ತಾರರು ತಿಳಿಸಿದ್ದಾರೆ.
ಬುರ್ಜುಮಾನ್ ಮಲ್ಲಿರುವ ಓಯಸಿಸ್ ಮಾಲ್ ನಲ್ಲಿ ಗ್ರ್ಯಾಂಡ್ ಸ್ಟೋರ್ಸ್ ನಲ್ಲಿ ಅಬ್ದುಲ್ಲಾ ಕ್ಯಾಮರಾ ಖರೀದಿಸಿದ್ದರು. ಆ ವೇಳೆ ಅವರಿಗೆ ಲಕಿ ಡಿಪ್ ಅವಕಾಶ ನೀಡಲಾಗಿತ್ತು. ಅದರಿಂದಾಗಿ ಬೆಲೆಬಾಳುವ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಈದ್ ಉಲ್ ಫಿತರ್ ಗೆ ಮುನ್ನಾ ಸಂದರ್ಭದಲ್ಲಿ ನಾಳೆ (ಜುಲೈ 7) ಇದೇ ರೀತಿಯ ಮತ್ತೊಂದು ಲಾಟರಿಯನ್ನು ಆಯೋಜಿಸಲಾಗಿದೆ.


Click it and Unblock the Notifications








