ಹೊಸ ರೋಡಿಯೊ ಸ್ಕೂಟರ್ ನೋಡಿರೋ..

Mahindra launched Dual-Tone Rodeo Scooter
ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ ಇದೀಗ ಡ್ಯೂಯಲ್ ಟೋನ್ ಬಣ್ಣದ ಟ್ರೆಂಡ್ ಆರಂಭವಾಗಿದೆ. ಇದೀಗ ಮಹೀಂದ್ರ ಕಂಪನಿಯು ತನ್ನ ರೋಡಿಯೊ ಸ್ಕೂಟರ್ ಡ್ಯೂಯಲ್ ಟೋನ್ ಆವೃತ್ತಿಯನ್ನು ಅನಾವರಣ ಮಾಡಿದೆ.

ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಬ್ರಾಂಡ್ ರೋಡಿಯೊ ಮಾಡೆಲ್ ನ ಆಲ್ ನ್ಯೂ ಡ್ಯೂಯಲ್ ಟೋನ್ ಆವೃತ್ತಿಯನ್ನು ಹೊರತಂದಿದೆ. ಇದಕ್ಕೆ ಸ್ಟಿರ್ಲಿಂಗ್ ಕಪ್ಪು ಮತ್ತು ಸ್ಕಾರ್ಲೆಟ್ ಕಪ್ಪು ಬಣ್ಣದ ಡ್ಯೂಯಲ್ ಟೋನ್ ಅಳವಡಿಸಲಾಗಿದೆ.

125 ಸಿಸಿ ಎಂಜಿನ್ ನ ರೋಡಿಯೊ ಸಿಟಿ ರಸ್ತೆಗೆ ಸೂಕ್ತವಾಗಿರುವ ಸ್ಕೂಟರ್. ಇದು ಟೆಲಿಸ್ಕೋಪಿಕ್ ಸಸ್ಪೆನ್ಷನ್, 4 ಇನ್ 1 ಆಂಟಿ ಥೆಫ್ಟ್ ಲಾಕ್, ಮುಂಭಾಗದಲ್ಲಿ ಇಂಧನ ಮತ್ತು ಡಿಜಿಟಲ್ ಸ್ಪೀಡೋ ಮೀಟರ್ ಇದರಲ್ಲಿದೆ.

ಸದ್ಯ ಹೊಸ ಬಣ್ಣದಲ್ಲಿ ಬಂದಿರುವ ಸ್ಟೈಲಿಶ್ ಮತ್ತು ಸ್ಪೋರ್ಟಿ ರೋಡಿಯೊ ಯುವಕರಿಗೆ ಇಷ್ಟವಾಗುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

More from DriveSpark

Article Published On: Friday, November 25, 2011, 11:10 [IST]
English summary
Mahindra 2-wheelers launched special edition version of all-new dual tone Rodeo. Rodeo four stroke 125cc engine churning out to give 8bhp and a maximum torque of 9Nm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+