ಮಾರುತಿ ಆಲ್ಟೋ ಲೀಟರಿಗೆ 49.3 ಕಿ.ಮೀ. ಮೈಲೇಜ್!!

Maruti Alto delivers 49.3 km mileage in a litre Petrol
ದೇಶದ ಅತ್ಯಧಿಕ ಮಾರಾಟದ ಕಾರು ಮಾರುತಿ ಸುಜುಕಿ ಆಲ್ಟೋ ಮೈಲೇಜ್ ಎಷ್ಟಿರಬಹುದು? ಕೋಲ್ಕತ್ತಾದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಆಲ್ಟೋ ಕಾರಿನಲ್ಲಿ ಪ್ರತಿಲೀಟರಿಗೆ 49.3 ಕಿ.ಮೀ. ಪ್ರಯಾಣಿಸಿ ದಾಖಲೆ ಬರೆದಿದ್ದಾರೆ.

ಆಲ್ಟೋ ಎಕ್ಸ್ ಪ್ಲೋರ್ ಮ್ಯಾಕ್ಸ್ ಮೈಲೇಜ್ ರಾಲಿಯಲ್ಲಿ ದಿಲೀಪ್ ದಾಸ್ ಈ ದಾಖಲೆ ಬರೆದಿದ್ದಾರೆ. ಈ ಮೈಲೇಜ್ ಎಕ್ಸ್ ಪ್ಲೋರ್ ಕಾರ್ಯಕ್ರಮವನ್ನು ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿ ಆಯೋಜಿಸಿತ್ತು. ರಾಲಿಯಲ್ಲಿ ಆಲ್ಟೋ/ಆಲ್ಟೋ ಕೆ10 ಕಾರು ಮಾಲಿಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ದಿಲಿಪ್ ದಾಸ್ ತನ್ನ ಆಲ್ಟೋ ಕಾರಿನಲ್ಲಿ ಪ್ರತಿಲೀಟರಿಗೆ 49.3 ಕಿ.ಮೀ. ಮೈಲೇಜ್ ಪಡೆದಿದ್ದಾರೆ. ಮತ್ತೊಬ್ಬ ಆಲ್ಟೋ ಡ್ರೈವರ್ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 48.2 ಕಿ.ಮೀ. ಮೈಲೇಜ್ ಪಡೆದಿದ್ದಾರೆ. ಹೈದರಾಬಾದಿನ ಪಿ ಸಾಯಿ ಸುಮಂತ್ ಪ್ರತಿಲೀಟರಿಗೆ 47.6 ಕಿ.ಮೀ. ಮೈಲೇಜ್ ಪಡೆದಿದ್ದಾರೆ.

ಗ್ರಾಹಕರಿಗೆ ಅತ್ಯುತ್ತಮವಾದ ಚಾಲನೆ ಅಭಿರುಚಿ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವೆಂದು ಮಾರುತಿ ಸುಜುಕಿ ಹೇಳಿದೆ. Alto Xplore Max Mileage ರಾಲಿಯನ್ನು ದೆಹಲಿ, ಕೊಲ್ಕತ್ತಾ, ಹೈದರಾಬಾದ್ ಮತ್ತು ಜೈಪುರದಲ್ಲಿ ಆಯೋಜಿಸಲಾಗಿತ್ತು. ಸುಮಾರು 312 ಆಲ್ಟೋ ಕಾರುಗಳು ರಾಲಿಯಲ್ಲಿ ಭಾಗವಹಿಸಿದ್ದವು.

More from DriveSpark

Article Published On: Wednesday, December 21, 2011, 16:57 [IST]
English summary
Maruti Suzuki announced Alto has delivered a mileage of 49.3 in one litre of petrol in Alto Xplore Max Mileage Rally. The next best mileage achieved by Alto was 48.2 kms. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+