ಬಿಎಂಡಬ್ಲ್ಯು 3 ಸೀರಿಸ್ ದರ ಮಾಹಿತಿ ಬಹಿರಂಗ

ಬಹುನಿರೀಕ್ಷಿತ ಬಿಎಂಡಬ್ಲ್ಯು 3 ಸೀರಿಸ್ ಕಾರೊಂದು ಇಂದು ಮುಂಬೈನಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಡ್ರೈವ್ ಸ್ಪಾರ್ಕ್ ವರದಿಗಾರ ಅಲ್ಲಿಗೆ ತಲುಪಿದ್ದು, ನೂತನ ಕಾರಿನ ದರ ಮಾಹಿತಿ ಮತ್ತು ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಬಿಎಂಡಬ್ಲ್ಯು 320ಡಿ ಕಾರಿನ ದರ 28.90 ಲಕ್ಷ ರುಪಾಯಿ
320ಡಿ ಡಿ ಸ್ಪೋರ್ಟ್ಸ್ ಲೈನ್ ಆವೃತ್ತಿ ದರ:31.50 ಲಕ್ಷ ರು.
320ಡಿ ಲಗ್ಷುರಿ ಲೈನ್ ದರ 31.50 ಲಕ್ಷ ರುಪಾಯಿ.
320ಡಿ ಲಗ್ಷುರಿ ಪ್ಲಸ್: 36.90 ಲಕ್ಷ ರು.
328ಐ ಸ್ಪೋರ್ಟ್ಸ್ ಲೈನ್ ದರ 37.90 ಲಕ್ಷ ರುಪಾಯಿ.

ಅಂದಹಾಗೆ ಬಿಎಂಡಬ್ಲ್ಯು 3ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇರಲಿದ್ದಾರೆ. ಮೊದಲ 100 ಗ್ರಾಹಕರಿಗೆ ಖುದ್ದಾಗಿ ಕೀಲಿಕೈ ಹಸ್ತಾಂತರಿಸಲಿದ್ದಾರೆ. ಬಹುಶಃ ಇಂದೇ ಸಚಿನ್ ತೆಂಡೂಲ್ಕರನ್ನು ಕಂಪನಿಯು ಬ್ರಾಂಡ್ ಅಂಬಾಸಡರ್ ಆಗಿ ನೇಮಕಮಾಡಿಕೊಳ್ಳುವ ನಿರೀಕ್ಷೆಯಿದೆ.

ಇನ್ನಷ್ಟು ಮಾಹಿತಿಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.

More from DriveSpark

Article Published On: Friday, July 27, 2012, 11:16 [IST]
English summary
‎2012 BMW 3 Series Prices Announced: BMW 3 Series 320d Price Rs 28.90 Lakh, 320-d Sport line – Rs 31.50 Lakh, 320d Luxury line Rs 31.50 Lakh, 320d Luxury plus Rs 36.90 Lakh, 328i Sport line Rs 37.90 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+