ಮಿನಿ ಕಾರಿನಲ್ಲಿ 28 ಸೆಕ್ಸಿ ಜಿಮ್ನಾಸ್ಟ್‌ಗಳ ಗಿನ್ನೆಸ್ ಪಯಣ
ಮಿನಿ ಹ್ಯಾಚ್‌ಬ್ಯಾಕ್ ಕಾರಿನಲ್ಲಿ 28 ಮಂದಿ ಸೆಕ್ಸಿ ಹುಡುಗಿಯರು ಪಯಣಿಸುವ ಮೂಲಕ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಇನ್ನು ವಿಶೇಷ ಏನೆಂದರೆ ವಿಶ್ವ ಗಿನ್ನೆಸ್ ದಿನದಂದೇ ಈ ಅಪೂರ್ವ ದಾಖಲೆ ರಚಿಸಲಾಗಿದೆ.
ಸಾಮಾನ್ಯವಾಗಿ ಮಿನಿ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಅಬ್ಬಬ್ಬಾ ಅಂದರೆ ಐದು ಮಂದಿಗೆ ಮಾತ್ರ ಪಯಣಿಸಬಹುದಾಗಿದೆ. ಅಂತದರ ನಡುವೆ ಸೊಂಟ ಬಳುಕಿಸುವ 28 ಮಣಿಯರು ಸಂಚರಿಸುವ ಮೂಲಕ ಗಿನ್ನೆಸ್ ಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಅಂದ ಹಾಗೆ 27 ಮಂದಿ ಪಯಣಿಸಿರುವುದು ಈ ವರೆಗಿನ ದಾಖಲೆಯಾಗಿತ್ತು. ಈ ಮೂಲಕ ತಮ್ಮದೇ ಆದ ದಾಖಲೆಯನ್ನು ಮೀರಿ ನಿಂತಿದ್ದಾರೆ. ಕಾರಿನ ಡ್ಯಾಶ್‌ಬಾರ್ಡ್, ಫುಟ್‌ವೆಲ್ಸ್‌ಗಳಲ್ಲಿ ಅದುಮಿಕೊಂಡು ಇಂತಹದೊಂದು ಸಾಹಸಕ್ಕೆ ಹಾಟ್ ಬೆಬೋಗಳು ಮುಂದಾಗಿದ್ದಾರೆ. ಅಷ್ಟೇ ಯಾಕೆ ಕಾರಿನ ಢಿಕ್ಕಿಯಲ್ಲಿ ನಾಲ್ಕು ಸೆಕ್ಸಿಗಳನ್ನು ತುಂಬಲಾಗಿತ್ತು.
ಇಷ್ಟಕ್ಕೆ ಸಾಹಸ ನಿಲ್ಲಿಸದ ಈಸ್ಟ್ ಸಸ್ಸೆಕ್ಸ್ ತಂಡವು ಮಿನಿ ಕ್ಲಾಸಿಕ್‌ನಲ್ಲಿ 23 ಮಂದಿಯನ್ನು ತುಂಬಿಕೊಳ್ಳುವ ಮೂಲಕ ಮತ್ತೊಂದು ದಾಖಲೆಯನ್ನು ಸ್ಥಾಪಿಸಿದೆ. ಇದು ಈ ಹಿಂದಿನಕ್ಕಿಂತಲೂ ಇಬ್ಬರು ಪ್ರಯಾಣಿಕರು ಹೆಚ್ಚಾಗಿದೆ.

ಎಂಟನೇ ವಾರ್ಷಿಕ ಗಿನ್ನೆಸ್ ವಿಶ್ವ ದಾಖಲೆಯ ದಿನದ ಅಂಗವಾಗಿ ಈ ಅತಿ ನೂತನ ದಾಖಲೆ ಸ್ಥಾಪಿಸಲಾಗಿದೆ.

ವಿಶ್ವ ಗಿನ್ನೆಸ್ ದಿನದಂದೇ ಈ ಅಪೂರ್ವ ದಾಖಲೆ ರಚಿಸಲಾಗಿದ್ದು, ಮಿನಿ ಹ್ಯಾಚ್‌ಬ್ಯಾಕ್ ಕಾರಿನಲ್ಲಿ 28 ಮಂದಿ ಸೆಕ್ಸಿ ಮಣಿಯರು ಪಯಣಿಸಿದ್ದಾರೆ.

ಕಾರಿನ ಡ್ಯಾಶ್‌ಬಾರ್ಡ್, ಫುಟ್‌ವೆಲ್ಸ್‌ಗಳಲ್ಲಿ ಅದುಮಿಕೊಂಡು ಇಂತಹದೊಂದು ಸಾಹಸಕ್ಕೆ ಹಾಟ್ ಬೆಬೋಗಳು ಮುಂದಾಗಿದ್ದಾರೆ.

ಸಾಮಾನ್ಯವಾಗಿ ಮಿನಿ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಅಬ್ಬಬ್ಬಾ ಅಂದರೆ ಐದು ಮಂದಿಗೆ ಮಾತ್ರ ಪಯಣಿಸಬಹುದಾಗಿದೆ. ಅಂತದರ ನಡುವೆ ಸೊಂಟ ಬಳುಕಿಸುವ 28 ಮಣಿಯರು ಸಂಚರಿಸುವ ಮೂಲಕ ಗಿನ್ನೆಸ್ ಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಅಪೂರ್ವ ಸಾಧನೆಯ ಬಳಿಕ ಹಾಟ್ ಬೆಬೋಗಳಿಂದ ಮುಗಿಲು ಮುಟ್ಟಿದ ಹರ್ಷೋದ್ಗಾರ


Click it and Unblock the Notifications








