ಬೆಂಟ್ಲಿ ಮುಲ್ಸಾನ್ ನಮ್ಮೂರಿಗೆ ಬರ್ತಾನೆ, ಜಿಂಗ್ ಚಿಕಾ

ಬ್ರಿಟನಿನ ಐಷಾರಾಮಿ ಕಾರು ಕಂಪನಿ ಬೆಂಟ್ಲಿ ಮೂಟರ್ಸ್ ಫೆಬ್ರವರಿ 21ರಿಂದ ಹೊಸ ಪ್ರವಾಸ ಆರಂಭಿಸಿದೆ. ಕಂಪನಿಯ ಐಷಾರಾಮಿ ಕಾರು ಬೆಂಟ್ಲಿ ಮುಲ್ಸಾನ್ ದೇಶದ ಆರು ನಗರಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿ 22ರವರೆಗೆ ಮುಂಬೈನಲ್ಲಿ ಈ ಕಾರು ಪ್ರದರ್ಶನಗೊಳ್ಳಲಿದೆ. ಉಳಿದ ದಿನಗಳಲ್ಲಿ ಉಳಿದ ನಗರಗಳತ್ತ ಪ್ರಯಾಣ ಬೆಳೆಸಲಿದೆ.

ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ ಮತ್ತು ಅಹಮಾದಬಾದ್ ನಗರಗಳಲ್ಲಿ ಬೆಂಟ್ಲಿ ಮುಲ್ಸಾನ್ ಕಾರನ್ನು ಕಂಪನಿ ಪ್ರದರ್ಶಿಸಲಿದೆ. ಈ ಪ್ರವಾಸದಿಂದಾಗಿ ಕಂಪನಿಯ ಶೋರೂಂ ಇಲ್ಲದ ಸ್ಥಳಗಳಲ್ಲಿ ಕಾರುಗಳನ್ನು ಪ್ರಚಾರ ಪಡಿಸಲು ಕಂಪನಿಗೆ ಸಾಧ್ಯವಾಗಲಿದೆ. ರೋಲ್ಸ್ ರಾಯ್ಸ್ ಪಂಟೊಮ್ ಕಾರಿಗೆ ಸಮರ್ಥ ಎದುರಾಳಿ ಕಾರೆಂದರೆ ಬೆಂಟ್ಲಿ ಮುಲ್ಸಾನ್.

"ಬೆಂಟ್ಲಿ ಎಂಜಿನಿಯರುಗಳ ಕಸೂತಿ, ವಿನ್ಯಾಸ, ಪ್ರತಿಭೆಗಳೆಲ್ಲವನ್ನು ಧಾರೆಯೆಳೆದು ಮುಲ್ಸಾನ್ ವಿನ್ಯಾಸ ಮಾಡಲಾಗಿದೆ. ಈ ಕಾರನ್ನು ಗ್ರಾಹಕರು ತಮ್ಮ ನಿರೀಕ್ಷೆಗೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು" ಎಂದು ಕಂಪನಿ ಹೇಳಿದೆ.

More from DriveSpark

Article Published On: Wednesday, February 22, 2012, 11:00 [IST]
English summary
Bentley Motors, the British Luxury carmaker has announced the Bentley Mulsanne tour starting fro February 21st. Bentley Motors in its release has stated that the six Indian cities in which the Bentley Mulsanne tour will be held are Mumbai, Pune, Hyderabad, Bangalore, Chennai and Ahmedabad. The Bentley Mulsanne will be on display until the 22nd of February in Mumbai before it proceeds to five other cities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+