ಡಿಟ್ರಾಯ್ಟ್ ಆಟೋ ಶೋದಲ್ಲಿ ಬಿಎಂಡಬ್ಲ್ಯುಮೋಡಿ?

ವಿಶ್ವದ ಅತಿ ಜನಪ್ರಿಯ ಆಟೋ ಶೋಗಳಲ್ಲಿ ಒಂದಾಗಿರುವ ಉತ್ತರ ಅಮೆರಿಕಾದ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಜರ್ಮನಿಯ ಪ್ರಸಿದ್ಧ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ನಾಲ್ಕು ಹೊಸ ಅವತರಣಿಗಳನ್ನು ಪರಿಚಯಿಸಲಿದೆ.

ನಿಮ್ಮ ಮಾಹಿತಿಗಾಗಿ, ಉತ್ತರ ಅಮೆರಿಕಾದ ಅಂತರಾಷ್ಟ್ರೀಯ ಆಟೋ ಶೋ (NAIAS) ಡಿಟ್ರಾಯ್ಟ್‌ನಲ್ಲಿ ನಡೆಯುವುದರಿಂದ ಇದನ್ನು ಡಿಟ್ರಾಯ್ಟ್ (Detroit) ಆಟೋ ಶೋ ಎಂದು ಕರೆಯುತ್ತಾರೆ. ಅಂದ ಹಾಗೆ ಡಿಟ್ರಾಯ್ಟ್ ಆಟೋ ಶೋ 2013 ಜನವರಿ 14ರಿಂದ 27ರ ವರೆಗೆ ಸಾಗಲಿದೆ.

ವಿಶ್ವದ ಅತಿ ಪುರಾತನ ಆಟೋ ಶೋಗಳಲ್ಲಿ ಒಂದಾಗಿರುವ ಡಿಟ್ರಾಯ್ಟ್ ಆಟೋ ಶೋದಲ್ಲಿ ಈ ಬಾರಿ ಬಿಎಂಡಬ್ಲ್ಯು ಪ್ರಮುಖ ಆಕರ್ಷಣೆಯಾಗಿರಲಿದೆ. ಈ ಪೈಕಿ ಎಂ ಆರನೇ ಶ್ರೇಣಿಯ ಗ್ರಾನ್ ಕೂಪೆ ಕಾರು ಈಗಾಗಲೇ ಗಮನ ಸೆಳೆಯುತ್ತಿವೆ.

ನೂತನ ಎಂ6 ಸ್ಪೋರ್ಟ್ಸ್ ಕಾರು ಗರಿಷ್ಠ ನಿರ್ವಹಣೆಯ ವೆರಿಯಂಟ್ ಕಾರಾಗಿದೆ. ಬನ್ನಿ ಕೆಳಗೆ ಕೊಡಲಾದ ಫೋಟೋ ಫೀಚರ್ ಮೂಲಕ ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ಉತ್ತರ ಅಮೆರಿಕದ ಅಂತರಾಷ್ಟ್ರೀಯ ಆಟೋ ಶೋದಲ್ಲಿ (NAIAS) ಎಂ6 ಸ್ಪೋರ್ಟ್ಸ್ ಕಾರನ್ನು ಬಿಎಂಡಬ್ಲ್ಯು ಅನಾವರಣಗೊಳಿಸಲಾಗುವುದು.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ಸುಂದರ ಹಾಗೂ ಆಕರ್ಷಕ ವಿನ್ಯಾಸ ಹೊಂದಿರುವ ಎಂ6 ಗ್ರಾನ್ ಕೂಪೆ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಳವಡಿಸಲಾಗಿದೆ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ನಾಲ್ಕು ಡೋರ್ ಹೊಂದಿರುವ ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ ಕಾರು ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದೆ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ಎಂ ಶ್ರೇಣಿಯಲ್ಲಿ ಗುರುತುಕೊಂಡಿರುವ ಬಿಎಂಡಬ್ಲ್ಯು ಗ್ರಾನ್ ಕೂಪೆ ಕಾರು ಹಿಂದಿನ ಆವೃತ್ತಿಗಳಿಗಿಂತಲೂ ವಿಭಿನ್ನವಾಗಿರಲಿದೆ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ ಇಂಟಿರಿಯರ್ ಭಾಗಗಳಿಗೆ ಐಷಾರಾಮಿ ಟಚ್ ನೀಡಲಾಗಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ವಿ8 ಎಂಜಿನ್ ಹೊಂದಿರುವ ಎಂ6 ಗ್ರಾನ್ ಕೂಪೆ ಕಾರಿಗೆ ಟ್ವಿನ್ ಪವರ್ ಟರ್ಬೊ ತಂತ್ರಜ್ಞಾನ ಆಳವಡಿಸಲಾಗಿದೆ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

ಇದರ ಜತೆ ಸೆವೆನ್ ಸ್ಪೀಡ್ ಎಂ ಡಬಲ್ ಕ್ಲಚ್ ಟ್ರಾನ್ಸ್‌ಮಿಷನ್ ಕೂಡಾ ಆಳವಡಿಸಲಾಗಿದೆ.

ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ
ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪೆ

More from DriveSpark

Article Published On: Tuesday, December 18, 2012, 13:25 [IST]
English summary
BMW is preparing four new cars for the 2013 Detroit auto show. The North American International Auto Show (NAIAS) 2013 will feature several new cars and concepts from BMW. One car that will interest performance enthusiasts is the M Performance version of the new 6-Series Gran Coupe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+