ಫಂಟೊಮ್ ಮೂಲಕ ಡ್ರಾಗನ್ ವರ್ಷ ಆಚರಿಸಿದ ಚೀನಾ

China Welcomes Dragon Year With New RR Phantom
ನೂತನ ವರ್ಷವನ್ನು ವಿವಿಧ ರೀತಿಯಲ್ಲಿ ಎಲ್ಲರೂ ಆಚರಿಸುತ್ತಾರೆ. ಆದರೆ ಇಲ್ಲೊಂದು ಕಾರು ಕಂಪನಿ ಹೊಸ ವರ್ಷವನ್ನು ವಿಶೇಷ ರೀತಿಯಲ್ಲಿ ಆಚರಿಸಿದೆ. ಇದು ಚೀನಾ ದೇಶಕ್ಕೆ ಡ್ರಾಗನ್ ವರ್ಷವಾದ ಕಾರಣ ಕಂಪನಿಯು ರೋಲ್ಸ್ ರಾಯ್ಸ್ ಫಂಟೊಮ್ ಡ್ರಾಗನ್ ಅಡಿಷನ್ ಕಾರೊಂದನ್ನು ಪರಿಚಯಿಸಿದೆ.

ಈ ಲಿಮಿಟೆಡ್ ಅಡಿಷನ್ ಐಷಾರಾಮಿ ಕಾರನ್ನು ಕಂಪನಿಯು ಕೇವಲ ಚೀನಾದಲ್ಲಿ ಮಾತ್ರ ಮಾರಾಟ ಮಾಡುತ್ತಿದೆ. ಈ ಕಾರಿನ ದರ ಸುಮಾರು 12 ಲಕ್ಷ ಡಾಲರ್. ಅಂದ್ರೆ ಸುಮಾರು ಆರು ಕೋಟಿ ರುಪಾಯಿ. ಹಳೆಯ ರೋಲ್ಸ್ ರಾಯ್ಸ್ ಫಂಟೊಮ್ ಆವೃತ್ತಿ ದರ ಸುಮಾರು 2 ಕೋಟಿ ರುಪಾಯಿ.

ನೂತನ ಕಾರು ಹಳೆಯ ಆವೃತ್ತಿಗಿಂತ ಮೂರು ಪಟ್ಟು ದುಬಾರಿ. ಯಾಕೆಂದರೆ ಈ ಕಾರಿನಲ್ಲಿ ಚಿನ್ನ ಲೇಪಿತ ಡ್ರಾಗನ್ ಚಿತ್ರವಿದೆ. ಇಷ್ಟು ದುಬಾರಿ ಕಾರು ಮಾರಾಟವಾಗೋದು ಕಷ್ಟವೆಂದು ಭಾವಿಸದಿರಿ. ಈಗಾಗಲೇ ಕಂಪನಿಯು ಹೆಚ್ಚಿನ ಡ್ರಾಗನ್ ಕಾರುಗಳನ್ನು ಮಾರಾಟಮಾಡಿಯಾಗಿದೆಯಂತೆ.

ಐಷಾರಾಮಿ ಕಾರು ಮಾರಾಟದಲ್ಲಿ ಚೀನಾವು ಅಮೆರಿಕವನ್ನು ಹಿಂದಿಕ್ಕಿದೆ. ಬ್ರಿಟನಿನ ರೋಲ್ಸ್ ರಾಯ್ಸ್ ಮತ್ತು ಬೆಂಟ್ಲಿ ಕಾರು ಇಲ್ಲಿ ಬೆಸ್ಟ್ ಸೆಲ್ಲರ್ ಕಾರುಗಳಾಗಿವೆ. ಚೀನಾದಲ್ಲಿ ಕೋಟ್ಯಾಧೀಪತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಂತೆ.

More from DriveSpark

Article Published On: Thursday, February 2, 2012, 11:30 [IST]
English summary
China Welcomes Dragon Year With New RR Phantom. This limited edition luxury car is being sold only in China. The car costs a whopping $1.2 million (Rs.6 crores) as compared to the regular Phantom's price tag of $400,000 (Rs.2 crores). All you get for the additional money is gold painted dragons on the outside and embroidered dragon figures on to the rear seat head rests.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+