ಎಲೆಕ್ಟ್ರಿಕ್ ಕಾರು ಬ್ಯಾಟರಿ ವೆಚ್ಚ ರಹಸ್ಯ ಬಹಿರಂಗ

ಎಲೆಕ್ಟ್ರಿಕ್ ಕಾರುಗಳಿಗೆ ಬಳಸುವ ಬ್ಯಾಟರಿಗೆ ತಗುಲುವ ವೆಚ್ಚದ ಕುರಿತ ಮಾಹಿತಿ ಪ್ರಪ್ರಥಮ ಬಾರಿಗೆ ಬಹಿರಂಗಗೊಂಡಿದೆ. ಇಲ್ಲಿವರೆಗೆ ಎಲೆಕ್ಟ್ರಿಕ್ ಬ್ಯಾಟರಿ ದುಬಾರಿಯೆಂಬ ಮಾಹಿತಿಯನ್ನು ಮಾತ್ರ ಕಂಪನಿಗಳು ನೀಡುತ್ತಿದ್ದವು. ಆದರೆ ಎಲೆಕ್ಟ್ರಿಕ್ ಬ್ಯಾಟರಿಯ ಅಪಾರ ವೆಚ್ಚ ಮಾಹಿತಿ ಈಗ ಬಹಿರಂಗಗೊಂಡಿದೆ.

"ಕಂಪನಿಯು ಎಲೆಕ್ಟ್ರಿಕ್ ಕಾರೊಂದಕ್ಕೆ ವಿನಿಯೋಗಿಸುವ ಬ್ಯಾಟರಿಗೆ 12 ಸಾವಿರ ಡಾಲರಿನಿಂದ 15 ಸಾವಿರ ಡಾಲರ್ ವೆಚ್ಚ ತಗುಲುತ್ತದೆ" ಎಂದು ಫೋರ್ಡ್ ಮೋಟರ್ ಸಿಇಒ ಅಲೆನ್ ಮುಲಾಯ್ ಹೇಳಿದ್ದಾರೆ. ಅವರು ಹಸಿರು ತಂತ್ರಜ್ಞಾನ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

"ಸುಮಾರು 22 ಸಾವಿರ ಡಾಲರಿಗೆ ಮಾರಾಟವಾಗುವ ಕಾರಿಗೆ 12ರಿಂದ 15 ಸಾವಿರ ಡಾಲರಿನ ಬ್ಯಾಟರಿ ಅಗತ್ಯವಿರುತ್ತದೆ. ಅಂದರೆ ಎಲೆಕ್ಟ್ರಿಕ್ ಕಾರುಗಳಲ್ಲಿ ಬ್ಯಾಟರಿಯೇ ದುಬಾರಿ" ಎಂದು ಅವರು ಕ್ಯಾಲಿಫೋರ್ನಿಯಾದಲ್ಲಿ ಫಾರ್ಚ್ಯುನ್ ಮ್ಯಾಗಜೀನ್ ಹಸಿರು ಸಮ್ಮೇಳನದಲ್ಲಿ ಹೇಳಿದ್ದಾರೆ. (ಓದಿ: ಕನ್ನಡ ಡ್ರೈವ್‌ಸ್ಪಾರ್ಕ್ )

More from DriveSpark

Article Published On: Thursday, April 19, 2012, 9:49 [IST]
English summary
Cost of Electric-Car batteries between $12,000 and $15,000 Said Ford Motor Chief Executive Alan Mulally said at Green conference in California.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+