ಎಲೆಕ್ಟ್ರಿಕ್ ವಾಹನ ಮರೆತ ಪ್ರಣಬ್ ಮುಖರ್ಜಿ

2012-13ನೇ ಸಾಲಿನ ಬಜೆಟ್ ಎಲೆಕ್ಟ್ರಿಕ್ ಕಾರುಗಳಿಗೂ ಹೊಡೆತ ನೀಡಲಿದೆಯೇ? ಹೌದು ಎನ್ನುತ್ತಾರೆ ವಿಶ್ಲೇಷಕರು. ಪ್ರಸಕ್ತ ಬಜೆಟಿನಲ್ಲಿ ಇ-ವಾಹನಗಳಿಗೆ ಬಳಸುವ ಲೀಥಿಯಂ ಬ್ಯಾಟರಿಗಳ ಆಮದಿಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗಿದೆ.

"ಪ್ರಸಕ್ತ ಬಜೆಟ್ ಎಲೆಕ್ಟ್ರಿಕ್ ವಾಹನಗಳ ಹಿನ್ನಡೆಗೆ ಕಾರಣವಾಗಲಿದೆ" ಎಂದು ಮಹೀಂದ್ರ ರೇವಾ ಕಂಪನಿಯ ತಂತ್ರಜ್ಞಾನ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಚೇತನ ಮೈನಿ ಹೇಳುತ್ತಾರೆ.

"ಪ್ರಸಕ್ತ ಬಜೆಟ್ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಪೂರಕವಾಗಿಲ್ಲ. ಈ ಉದ್ಯಮಕ್ಕೆ ಲಾಭವಾಗುವ ಯಾವುದೇ ಕೊಡುಗೆ ಘೋಷಿಸಲಾಗಿಲ್ಲ. ಒಟ್ಟಾರೆ ಅಬಕಾರಿ ಸುಂಕ ಹೆಚ್ಚಳದಿಂದ ಎಲೆಕ್ಟ್ರಿಕ್ ವಾಹನಗಳಿಗೂ ಹಿನ್ನಡೆಯಾಗಲಿದೆ" ಎಂದಿದ್ದಾರೆ.

"ಪರಿಸರ ಸ್ನೇಹಿ ವಾಹನಗಳಿಗೆ ಯಾವುದೇ ಕೊಡುಗೆಯನ್ನು ಬಜೆಟಿನಲ್ಲಿ ನೀಡದಿರುವುದು ದುರಂತ" ಎಂದು ವಾಹನ ವಿಶ್ಲೇಷಕರುಗಳು ಅಭಿಪ್ರಾಯ ಪಟ್ಟಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Saturday, March 17, 2012, 17:25 [IST]
English summary
MAhindra Reva's chief technology office Chetan Maini has reacted to the union budget by stateing that there was nothing substantial for the electric vehicle sector. He went on to add he was very disappointing by the budget.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+