ಎಸ್ಸಾನ್ ಮೋಟಾರ್ ಶೋದಲ್ಲಿ 'ಕಾರು'ಬಾರು
ಜರ್ಮನಿಯ ಪ್ರಮುಖ ನಗರಗಳಲ್ಲಿ ಒಂದಾಗಿರುವ ಎಸ್ಸಾನ್ ಇತ್ತೀಚೆಗಿನ ದಿನಗಳಲ್ಲಿ ಬಹಳ ಸುದ್ದಿಗೆ ಗ್ರಾಸವಾಗಿತ್ತು. ಅದೇನೆಂದರೆ 'ಎಸ್ಸಾನ್ ಮೋಟಾರ್ ಶೋ'. ಜಗತ್ತಿನ ಅತಿ ಜನಪ್ರಿಯ ಆಟೋ ಶೋಗಳಲ್ಲಿ ಒಂದಾಗಿರುವ ಎಸ್ಸಾನ್ ಮೋಟಾರ್ ಶೋದಲ್ಲಿ ಅನೇಕ ರೀತಿಯ ನೂತನ ಕಾರು ಕಾನ್ಸೆಪ್ಟ್‌ಗಳನ್ನು ಪರಿಚಯಿಸಲಾಯಿತು.
ಎಸ್ಸಾನ್ ಆಟೋ ಶೋ ಜರ್ಮನಿಯ 'ಸೆಮಾ' ಮೋಟಾರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಮಾ ಲಾಸ್ ವೆಗಾಸ್‌ನಲ್ಲಿ ವರ್ಷಂಪ್ರತಿ ನಡೆಯುತ್ತಿರುವ ವಿಶ್ವ ಪ್ರಸಿದ್ಧ ಆಟೋ ಶೋ ಆಗಿದೆ.
ಅಂದ ಹಾಗೆ ಕಾರು ಹಾಗೂ ಬೈಕ್ ಪ್ರದರ್ಶನ ಸಂದರ್ಭದಲ್ಲಿ ಸೆಕ್ಸಿ ಹುಡುಗರಿರು ಫೋಸ್ ನೀಡುವುದರಲ್ಲಿ ಒಂದು ಕೈ ಮುಂದು ಎಂದೇ ಹೇಳಬಹುದು. ಇದು ವಾಹನ ತಯಾರಕ ಕಂಪನಿಗಳ ಮಾರಾಟ ತಂತ್ರವೂ ಆಗಿದೆ. ಹಾಗಿದ್ದರೆ ಎಸ್ಸಾನ್ ವೋಟಾರ್ ಶೋದಲ್ಲಿ ಕಂಡುಬಂದ ನೂತನ ಕಾನ್ಸೆಪ್ಟ್‌ಗಳನ್ನು ಪೋಟೋ ಫೀಚರ್ ಮೂಲಕ ನೋಡೋಣ ಬನ್ನಿ...
































































Click it and Unblock the Notifications








