ಭವಿಷ್ಯದ ಕಾರುಗಳ ಪರಿಕಲ್ಪನೆ ಹೇಗಿರಬೇಕು?
ಕಾರುಗಳ ಬಗ್ಗೆ ಸಂಶೋಧನೆಯಲ್ಲಿ ಮಗ್ನವಾಗಿರುವ ವಿಜ್ಞಾನಿಗಳು ಸದಾ ನೂತನ ಪರಿಕಲ್ಪನೆಯ ಹುಡುಕಾಟದಲ್ಲಿರುತ್ತದೆ. ಇದರಿಂದಲೇ ಚಿತ್ರ-ವಿಚಿತ್ರ ಕಾರುಗಳ ಕಾನ್ಸೆಪ್ಟ್‌ಗಳಿಗೆ ರೂಪುರೇಷೆ ನೀಡುತ್ತಾರೆ. ಇದರಲ್ಲಿ ಬಹುತೇಕ ಕಾರುಗಳನ್ನು ಸಿದ್ಧಪಡಿಸಲು ವಾಹನ ತಯಾರಕ ಕಂಪನಿಗಳು ನೆರವಾಗುತ್ತಾರೆ.
ಇದರಿಂದಲೇ ಫ್ಯೂಚರ್ ಕಾರು ಕಾನ್ಸೆಪ್ಟ್‌ಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿವೆ. ಭವಿಷ್ಯದಲ್ಲಿ ಮಾನವನ ಬೇಡಿಕೆಗನುಸಾರವಾಗಿ ಅಂತಹ ಕಾರು ಕಾನ್ಸೆಪ್ಟ್‌ಗಳನ್ನು ತಯಾರಿಸಲಾಗುತ್ತಿದೆ. ಇವುಗಳಲ್ಲಿ ಕೆಲವು ಆಕರ್ಷಕ ಕಾರು ಕಾನ್ಸೆಪ್ಟ್‌ಗಳನ್ನು ಡ್ರೈವ್ ಸ್ಪಾರ್ಕ್ ನಿಮಗಾಗಿ ಸಾದರಪಡಿಸುತ್ತಿದೆ.
ಪ್ರತಿಯೊಂದು ವಾಹನ ತಯಾರಕ ಕಂಪನಿಯು ಭವಿಷ್ಯದ ಬಗ್ಗೆ ದೂರದೃಷ್ಟಿ ಹೊಂದಿರುತ್ತದೆ. ಇದರಂತೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಇಂತಹ ಕಾರು ಕಾನ್ಸೆಪ್ಟ್‌ಗಳಿಗೆ ಬೇಡಿಕೆ ಕುಸಿಯುವುದಿಲ್ಲ.
ಭವಿಷ್ಯದ ಕಾರು ಕಾನ್ಸೆಪ್ಟ್‌ಗಳ ಮೇಲೆ ಒಮ್ಮೆ ಕಣ್ಣಾಯಿಸೋಣವೇ...

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್

ಚಿತ್ರ-ವಿಚಿತ್ರ ಫ್ಯೂಚರ್ ಕಾರು ಕಾನ್ಸೆಪ್ಟ್


Click it and Unblock the Notifications








