ನೋ ಡೀಸೆಲ್ ಸಿಟಿ, ಓನ್ಲಿ ಪೆಟ್ರೋಲ್ ಸಿಟಿ

Honda Not manufacture Diesel City
ಎಲ್ಲಾ ವದಂತಿಗಳೂ ನಿಜವಾಗುವುದಿಲ್ಲವೆನ್ನುವುದು ಹೋಂಡಾ ಸಿಟಿ ಡೀಸೆಲ್ ವಿಷ್ಯದಲ್ಲಿ ನಿಜವಾಗಿದೆ. ಪ್ರಸಕ್ತ ವರ್ಷ ಸಿಟಿ ಡೀಸೆಲ್ ಆವೃತ್ತಿ ಆಗಮಿಸುವ ಸೂಚನೆ ದಟ್ಟವಾಗಿತ್ತು. ಕಂಪನಿಗೆ ಅಂತಹ ಯಾವುದೇ ಯೋಜನೆಯಿಲ್ಲ, ಮುಖ್ಯವಾಗಿ ಈ ವರ್ಷವಂತೂ ಡೀಸೆಲ್ ಆವೃತ್ತಿ ಹೊರತರುವುದಿಲ್ಲವೆಂದು ಹೇಳಿ ಕಂಪನಿ ಈ ವದಂತಿಗಳಿಗೆ ಫುಲ್ ಸ್ಪಾಪ್ ಇಟ್ಟಿದೆ.

ಪೆಟ್ರೋಲ್ ದರ ದುಬಾರಿಯಾಗುತ್ತಿದ್ದಂತೆ ಡೀಸೆಲ್ ಕಾರುಗಳ ಬೇಡಿಕೆ ಒಮ್ಮಿಂದೊಮ್ಮೆ ಹೆಚ್ಚಾಗಿತ್ತು. ಕಚ್ಚಾ ಸಾಮಾಗ್ರಿ ದರ ಮತ್ತು ಬಡ್ಡಿದರ ಕೂಡ ಗಗನದತ್ತ ಮುಖ ಮಾಡಿತ್ತು. ಈ ಸಂದರ್ಭದಲ್ಲಿ ಹೆಚ್ಚು ಜನರು ಡೀಸೆಲ್ ಕಾರುಗಳತ್ತ ಮುಖ ಮಾಡಿದ್ದಾರೆ.

ಜನರ ಡೀಸೆಲ್ ಟ್ರೆಂಡನ್ನು ಬಾಚಿಕೊಳ್ಳುವಲ್ಲಿ ಜಾಗತಿಕ ವಾಹನ ಕಂಪನಿಗಳು ಸಮಯ ಪ್ರಜ್ಞೆ ಮೆರೆದಿವೆ. ಕಳೆದ ವರ್ಷದಿಂದ ಹತ್ತು ಹಲವು ಡೀಸೆಲ್ ಕಾರುಗಳು ರಸ್ತೆಗಿಳಿದಿವೆ. ಇದೇ ಸಮಯದಲ್ಲಿ ಹೋಂಡಾ ಕಂಪನಿ ಕೂಡ ಸಿಟಿ ಡೀಸೆಲ್ ಆವೃತ್ತಿ ಹೊರತರುವುದಾಗಿ ವದಂತಿಗಳು ಜೋರಾಗಿದ್ದವು. ಆದರೆ ಈ ವರ್ಷ ಸಿಟಿ ಡೀಸೆಲ್ ಆಗಮಿಸುವ ಆಸೆಯಿಟ್ಟುಕೊಳ್ಳಬೇಡಿ ಎನ್ನುವ ಮೂಲಕ ಗ್ರಾಹಕರ ನಿರೀಕ್ಷೆಗೆ ಹೋಂಡಾ ತಣ್ಣೀರೆಚಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, March 1, 2012, 10:27 [IST]
English summary
Honda not to manufacture the Diesel version of City in 2012. Company Said no plans of a diesel version of Honda City especially in this year end.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+