ಹ್ಯುಂಡೈ ಡಿಸೆಂಬರ್ ಡಿಲೈಟ್ ನಿಮ್ಮದಾಗಿಸಿ
ಟಾಟಾ ಮೋಟಾರ್ಸ್, ಫೋರ್ಡ್ ಬೆನ್ನಲ್ಲೇ ಈ ವರ್ಷಾಂತ್ಯದ ಕ್ರಿಸ್ಮಸ್ ಅವಧಿಯಲ್ಲಿ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಗುರಿಯಿರಿಸಿಕೊಂಡಿರುವ ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಹುಂಡೈ, ಡಿಸೆಂಬರ್ ಡಿಲೈಟ್ ಆಫರುಗಳನ್ನು ಘೋಷಿಸಿದೆ.
ಈ ಅವಧಿಯಲ್ಲಿ ಹ್ಯುಂಡೈ ಕಾರು ಖರೀದಿ ಮಾಡುವ ಗ್ರಾಹಕರು ದೊಡ್ಡ ಪ್ರಮಾಣದ ಉಳಿತಾಯ ಮಾಡಬಹುದಾದಿದೆ. ಹ್ಯುಂಡೈ ಜನಪ್ರಿಯ ಇಯಾನ್ ಹಾಗೂ ಐ10 ಆವೃತ್ತಿಗಳಿಗೂ ಇದು ಅನ್ವಯವಾಗಲಿದೆ.
ಅಲ್ಲದೆ ಸರಕಾರಿ ನೌಕರರನ್ನು ವಿಶೇಷವಾಗಿ ಪರಿಗಣಿಸಿರುವ ಹ್ಯುಂಡೈ ವಿಶೇಷ ಆಫರುಗಳನ್ನು ಮುಂದಿಟ್ಟಿದೆ. ಹಾಗಾಗಿ ಕಾರು ಖರೀದಿಗೆ ಇದು ಸಕಾಲ ಎಂದು ಅನ್ನಬಹುದು.
- ಮಾಡೆಲ್: ಇಯಾನ್
ಗ್ರಾಹಕರ ಆಫರ್: 9,250
ಸರಕಾರಿ ನೌಕರರಿಗೆ ಆಫರ್: 4,000
ಎಕ್ಸ್‌ಜೇಂಜ್/ಲಾಯಲ್ಟಿ: 20,000
ಒಟ್ಟು ಪ್ರಯೋಜನ: 33,250
- ಮಾಡೆಲ್: ಸಾಂಟ್ರೊ (ಪೆಟ್ರೋಲ್)
ಗ್ರಾಹಕರ ಆಫರ್: 20,050
ಸರಕಾರಿ ನೌಕರರಿಗೆ ಆಫರ್: 5,000
ಎಕ್ಸ್‌ಜೇಂಜ್/ಲಾಯಲ್ಟಿ: 25,000
ಒಟ್ಟು ಪ್ರಯೋಜನ: 50,000
- ಮಾಡೆಲ್: ಐ10 (ಪೆಟ್ರೋಲ್)
ಗ್ರಾಹಕರ ಆಫರ್: 25,000
ಸರಕಾರಿ ನೌಕರರಿಗೆ ಆಫರ್: 5,000
ಎಕ್ಸ್‌ಜೇಂಜ್/ಲಾಯಲ್ಟಿ: 25,000
ಒಟ್ಟು ಪ್ರಯೋಜನ: 55,000
ಮೇಲೆ ಕೊಡಲಾದ ಆಫರ್ ಸೇವೆಯಲ್ಲಿರುವ ನಿವೃತ್ತಿ ಹೊಂದಿರುವ ಎಲ್ಲ ಕೇಂದ್ರ/ರಾಜ್ಯ/ಪಿಎಸ್‌ಯು ಸರಕಾರಿ ನೌಕರರಿಗೆ ಅನ್ವಯವಾಗುತ್ತದೆ.

ಹ್ಯುಂಡೈ ಇಯಾನ್ ಒಟ್ಟು ಉಳಿತಾಯ ರು. 29,250

ಹ್ಯುಂಡೈ ಐ10 ಒಟ್ಟು ಉಳಿತಾಯ ರು. 53,000

ಹ್ಯುಂಡೈ ಐ 20 (ಪೆಟ್ರೋಲ್ ಆವೃತ್ತಿ) ಒಟ್ಟು ಉಳಿತಾಯ ರು. 37,000

ಹ್ಯುಂಡೈ ಐ 20 (ಡೀಸೆಲ್ ಆವೃತ್ತಿ) ಒಟ್ಟು ಉಳಿತಾಯ ರು. 15,000

ಸಾಂಟ್ರೊ ಒಟ್ಟು ಉಳಿತಾಯ ರು.45,050

ವರ್ನಾ (ಪೆಟ್ರೋಲ್ ಆವೃತ್ತಿ) ಒಟ್ಟು ಉಳಿತಾಯ ರು.25,000

ವರ್ನಾ (ಡೀಸೆಲ್ ಆವೃತ್ತಿ) ಒಟ್ಟು ಉಳಿತಾಯ ರು. 25,000

ಸೊನಟಾ ರು. 76000 ವರೆಗೂ ಉಚಿತ ನಿರ್ವಹಣೆ ಖಾತರಿ

elantra (ಡೀಸಲ್) ಒಟ್ಟು ಉಳಿತಾಯ ರು. 25,000

ಹ್ಯುಂಡೈ ಅಸೆಂಟ್ ಒಟ್ಟು ಉಳಿತಾಯ ರು.40,700

1,20,000 ಲಕ್ಷ ರು. ವರೆಗೂ ಉಚಿತ ನಿರ್ವಹಣೆ ಖಾತರಿ


Click it and Unblock the Notifications








