ಇಂಡಿಯನ್ ಗ್ರಾಂಡ್ ಪ್ರಿಗೆ ಅದ್ಧೂರಿ ಚಾಲನೆ

By Nagaraja

ರಾಷ್ಟ್ರ ರಾಜಧಾನಿಯ ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಅಂತರಾಷ್ಟ್ರೀಯ ಸೆರ್ಕ್ಯೂಟ್‌ನಲ್ಲಿ ಎರಡನೇ ಇಂಡಿಯನ್ ಗ್ರಾಂಡ್ ಪ್ರಿ ಫಾರ್ಮುಲಾ ಒನ್ ರೇಸ್‌ಗೆ ಇಂದು (ಅಕ್ಟೋಬರ್ 25) ಅದ್ಧೂರಿ ಚಾಲನೆ ದೊರಕಿದೆ.

ಇದರಂತೆ ಮೊದಲ ಅಭ್ಯಾಸ ರೇಸ್‌ನಲ್ಲಿ ಅಮೋಘ ನಿರ್ವಹಣೆ ನೀಡಿರುವ ರೆಡ್ ಬುಲ್ ತಂಡದ ಸೆಬಾಸ್ಟಿಯನ್ ವೆಟಲ್ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್‌ ಪಟ್ಟಕ್ಕೆ ತಾವೇ ಪ್ರಬಲ ಪ್ರತಿಸ್ಪರ್ಧಿ ಎಂಬುದನ್ನು ಮತ್ತೊಮ್ಮೆ ಸಾರಿದ್ದಾರೆ.

ಭಾನುವಾರದ ಚಾಂಪಿಯನ್ ರೇಸ್‌ಗೆ ಮುನ್ನುಡಿಯಾಗಿ ಶುಕ್ರವಾರ ಪ್ರಾರಂಭವಾದ ಅಭ್ಯಾಸ ರೇಸ್‌ನಲ್ಲಿ ಮಿಂಚಿನ ವೇಗವನ್ನು ಕಾಯ್ದುಕೊಂಡಿರುವ ವೆಟಲ್ ನಂ. 1 ಸ್ಥಾನ ಪಡೆದರು. ಈ ಮೂಲಕ ಸತತ ನಾಲ್ಕನೇ ಬಾರಿಗೂ ರೇಸ್ ಗೆಲುವನ್ನು ಎದುರು ನೋಡುತ್ತಿದ್ದಾರೆ.

ರೆಡ್ ಬುಲ್ ತಂಡದವರೇ ಆದ ಮೆಕ್‌ಲಾರೆನ್ ವೆಬ್ಬರ್ ಎರಡನೇ ಸ್ಥಾನ ಪಡೆದರೆ ಫೆರಾರಿ ತಂಡದ ಫೆರ್ನಾಂಡೊ ಅಲನ್ಸೊ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

More from DriveSpark

Article Published On: Friday, October 26, 2012, 15:44 [IST]
English summary
Vettel was three tenths of a second faster than McLaren’s Jenson Button around the Buddh International Circuit, while his chief title rival Fernando Alonso of Ferrari was third fastest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+