ಹೊಸ ಮಾರುತಿ 800 ಮತ್ತು ಆಲ್ಟೊ ಬರುತ್ತಂತೆ!

ದೇಶಿ ರಸ್ತೆಯಲ್ಲಿ ಮಾರುತಿ 800 ಮತ್ತು ಆಲ್ಟೋ ಕಾರುಗಳು ಬೆಸ್ಟ್ ಸೆಲ್ಲರ್ ಕಾರುಗಳೆಂಬ ಖ್ಯಾತಿ ಪಡೆದಿವೆ. ಆದರೆ ಈ ಕಾರುಗಳು ರಸ್ತೆಗಿಳಿದು ಈಗಾಗಲೇ ಹಲವು ವರ್ಷಗಳು ಕಳೆದಿವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈಗಿನ ಜಮಾನಕ್ಕೆ ಇವು ಹಳೆಯ ಕಾರುಗಳು.

ಹೀಗಾಗಿ ಮಾರುತಿ ಸುಜುಕಿ ಕಂಪನಿಯು ಈ ಕಾರುಗಳ ಸ್ಥಾನಕ್ಕೆ ಹೊಸ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ. 800 ಸಿಸಿ ಸೆಗ್ಮೆಂಟಿನಲ್ಲಿ ಹೆಚ್ಚು ಇಂಧನ ದಕ್ಷತೆಯ ಮತ್ತು ಶಕ್ತಿಶಾಲಿ ಕಾರುಗಳನ್ನು ಕಂಪನಿ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳು ಹೇಳಿವೆ.

"ದೇಶಿ ರಸ್ತೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಎರಡು ಆವೃತ್ತಿಗಳ ಸ್ಥಾನಕ್ಕೆ ನೂತನ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ" ಎಂದು ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕರಾದ ಶಿಂಝಿ ನಕನಿಶಿ ಹೇಳಿದ್ದಾರೆ.

"ಆಲ್ಟೊ ಮತ್ತು ಮಾರುತಿ 800 ದೇಶಿ ರಸ್ತೆಯಲ್ಲಿ ದೀರ್ಘಕಾಲದಿಂದ ಮಾರಾಟವಾಗುತ್ತಿದೆ. ಸದ್ಯದ ಅನುಕೂಲಕ್ಕೆ ಸೂಕ್ತವಾದ ನೂತನ ಮಾದರಿಯನ್ನು ಪರಿಚಯಿಸುವುದು ಕಂಪನಿಯ ಉದ್ದೇಶ. ಇದಕ್ಕೆ ಪೂರಕವಾಗಿ ಕಂಪನಿಯು 800 ಸಿಸಿ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Thursday, January 12, 2012, 11:10 [IST]
English summary
Maruti Suzuki working on India's bestselling car models Maruti 800 and Alto replacement for the 800cc cars. "Replacement model is under development" Maruti Suzuki MD Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+