ಮಾರುತಿ ಸುಜುಕಿ ಟೀಸರ್: ಹೊಸ ಎಸ್ ಯುವಿ

ದೇಶದ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪ್ರತಿಸೆಕೆಂಡಿಗೊಂದು ಸಣ್ಣಕಾರನ್ನು ಮಾರಾಟ ಮಾಡುತ್ತಿದೆ. ಇದೀಗ ಸ್ಪೋರ್ಟ್ ಯುಟಿಲಿಟಿ ಮಾರುಕಟ್ಟೆಯಲ್ಲೂ ತನ್ನ ಸಾಮರ್ಥ್ಯ ಪ್ರದರ್ಶಿಸಲು ಕಂಪನಿ ನಿರ್ಧರಿಸಿದೆ. ಜಾಗತಿಕ ವಾಹನಪ್ರೀಯರ ಗಮನಸೆಳೆಯುವ ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಕಾನ್ಸೆಪ್ಟ್ SUV ಟೀಸರ್ ಪ್ರದರ್ಶಿಸಲು ಮಾರುತಿ ನಿರ್ಧರಿಸಿದೆ.
ಮಾರುತಿ ಸುಜುಕಿ ಕಂಪನಿಯ ಈ ನೂತನ ಕಾರು ರೆನಾಲ್ಟ್ ಡಸ್ಟರ್ ಮತ್ತು ಫೋರ್ಡ್ ಎಕೊಸ್ಪೋರ್ಟ್ ಜೊತೆ ಪೈಪೋಟಿ ನಡೆಸುವ ನಿರೀಕ್ಷೆಯಿದೆ. ಈ ಕಾರಿನ ವಿಮರ್ಶೆ, ಟೆಕ್ ಮಾಹಿತಿ ಇತ್ಯಾದಿಗಳಿಗಾಗಿ ನಿಮ್ಮ ಕಣ್ಣು ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications








