ಟೀಚರ್ ದುಬಾರಿ ಕಾರು ಕದ್ದು ಸಿಕ್ಕಿಬಿದ್ದ ವಿದ್ಯಾರ್ಥಿ

ವಡೋದರಾದ ಕಾಲೇಜೊಂದರಲ್ಲಿ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯೊಬ್ಬನನ್ನು ಕಾರು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಆತ ಕದ್ದದ್ದು ತನ್ನ ಪ್ರೊಫೆಸರ್ ಕಾರ್!

ಸುಸಂಸ್ಕೃತ ಕುಟುಂಬದಿಂದ ಬಂದ ನೀರವ್ ಗೆ ಪ್ರೊಫೆಸರ್ ಬಳಿಯಿರುವ ಫೋಕ್ಸ್ ವ್ಯಾಗನ್ ಕಾರನ್ನೊಮ್ಮೆ ಡ್ರೈವಿಂಗ್ ಮಾಡುವ ಆಸೆಯಾಯಿತಂತೆ. ಅದಕ್ಕಾಗಿ ಅದನ್ನು ಕಳ್ಳತನ ಮಾಡಿದ್ದಾನೆ. ಪೊಲೀಸರು ಹಿಡಿಯೋ ಮುನ್ನ ತಪ್ಪಿತಸ್ಥ ಭಾವನೆಯಿಂದ ಇಲಿ ಪಾಷಾಣ ತಿಂದು ಆಸ್ಪತ್ರೆ ಸೇರಿದ್ದಾನೆ.

ಕಾರು ಕಳ್ಳತನ: ಹೆಚ್ಚಿನ ನಗರಗಳಲ್ಲಿ ಕಾರು ಕಳ್ಳತನ ಪ್ರಮುಖ ಸಮಸ್ಯೆ. ಹಳ್ಳಿ, ಸಣ್ಣಪಟ್ಟಣಗಳಲ್ಲೂ ಈ ಸಮಸ್ಯೆಯಿದೆ. ಮಾಸ್ಟರ್ ಕೀಲಿಕೈ ಬಳಸಿ ಕಾರಿನೊಳಗೆ ಪ್ರವೇಶಿಸಿ ಯಾರದ್ದೋ ಕಾರನ್ನು ತಮ್ಮ ಸ್ವಂತ ಕಾರಿನಂತೆ ಕೊಂಡುಹೋಗಿ ಮಾರಿಬಿಡುತ್ತಾರೆ.

ಬೆಂಗಳೂರು, ಚೆನ್ನೈ, ಮಂಗಳೂರು, ಮೈಸೂರು, ಹಾಸನ ಮುಂತಾದ ನಗರಗಳಲ್ಲಿ ಆಗಾಗ ಕಾರು ಕಳ್ಳತನ ವರದಿಯಾಗುತ್ತಿದೆ. ಕೆಲವೊಮ್ಮೆ ಬಲವಂತದ ಮೂಲಕ ಡ್ರೈವರನ್ನು ಹೊರಗೆ ಹಾಕಿ ಕಾರು ಕದಿಯುವುದೂ ಇದೆ.

ಕಾರುಕಳ್ಳರ ಭಯದಿಂದ ಬೀದಿಬದಿಯಲ್ಲಿ, ಮನೆಮುಂದೆ ಕಾರು ಪಾರ್ಕ್ ಮಾಡಲು ಜನರು ಭಯಪಡುತ್ತಾರೆ. ಅಂದಹಾಗೆ ಕಾರು ಕಳ್ಳರಿಂದ ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ? ನಿಮ್ಮಲ್ಲಿ ಸಲಹೆ ಏನಾದರೂ ಇದ್ದರೆ ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ಬರೆಯಬಹುದು.

More from DriveSpark

Article Published On: Friday, August 31, 2012, 12:57 [IST]
English summary
Motor vehicle theft: Recently Engineering student steals teachers luxury Volkswagen car. There are various methods of prevention to reduce the likelihood of a vehicle getting stolen. Read More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+