ಸ್ಕೂಪ್! ಒಕ್ಟಾವಿಯಾ ಬ್ರಾಂಡಿನ ಕಾರು ಮತ್ತೆ ಬರುತ್ತಂತೆ!!

ನೂತನ ಕಾರು ರಸ್ತೆಗಿಳಿದ ಕ್ಷಣ ಸ್ಕೋಡಾ ಲಾರಾ ಮಾಡೆಲ್ ಗಳನ್ನು ವಾಪಸ್ ಪಡೆಯುವ ಯೋಜನೆಯಲ್ಲಿ ಕಂಪನಿಯಿದೆ. "ಒಕ್ಟೊವಿಯಾ ಅತ್ಯುತ್ತಮ ಬ್ರಾಂಡ್. ಇದು ಕಂಪನಿಯ ಅತ್ಯಧಿಕ ಮಾರಾಟದ ಕಾರು ಕೂಡ ಹೌದು" ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಕೋಡಾ ಕಂಪನಿಯು ಮೊದಲನೆ ತಲೆಮಾರಿನ ಒಕ್ಟಾವಿಯಾ ಬ್ರಾಂಡನ್ನು ಒಂದು ದಶಕದ ಹಿಂದೆ ಪರಿಚಯಿಸಿತ್ತು. ಕಂಪನಿಯು 2010ರಲ್ಲಿ ಬಿಎಸ್ 4 ಎಮಿಷನ್ ನಾರ್ಮ್ಸ್ ಗೆ ಅನುಗುಣವಾಗಿ ಒಕ್ಟೊವಿಯಾ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.


Click it and Unblock the Notifications








