ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಲಾಂಚ್; 17.67 ಲಕ್ಷ ರು.

ಕೊರಿಯಾ ಕಾರು ತಯಾರಕ ಸಂಸ್ಥೆ ಸ್ಯಾಂಗ್ಯೊಂಗ್ ಕಾರ್ಪೋರೇಷನ್ ಅನ್ನು 2011ರಲ್ಲಿ ಖರೀದಿಸಿದ್ದ ಮಹೀಂದ್ರ ಆಂಡ್ ಮಹೀಂದ್ರ, ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕಾರನ್ನು ಅನಾವರಣಗೊಳಿಸಿದೆ. ಇದರಂತೆ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಕೆಳಗಡೆ ಕೊಡಲಾಗಿದೆ.

ದರ ಮಾಹಿತಿ:

ರೆಕ್ಸ್ಟಾನ್ (ಆರ್‌ಎಕ್ಸ್ 5 ಎಂಟಿ) ದರ: 17.67 ಲಕ್ಷ ರು.
ರೆಕ್ಸ್ಟಾನ್ (ಆರ್‌ಎಕ್ಸ್ 7 ಎಟಿ 4ಡಬ್ಲ್ಯುಡಿ) ದರ: 19.67 ಲಕ್ಷ ರು.


ಇಂಟಿರಿಯರ್ ಫೀಚರ್ಸ್

ರಿಮೋಟ್- ಕೀಲೆಸ್ ಎಂಟ್ರಿ

  • ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್ ಏರ್ ಕಂಡಿಷನರ್
  • ಲೆಥರ್ ಸ್ಟೀರಿಂಗ್ ವೀಲ್
  • ವಿಂಡ್‌ಸ್ಕ್ರೀನ್
  • ಹೆಡ್‌ಲೈಟ್ ಲೆವೆಲಿಂಗ್ ಸಿಸ್ಟಂ
  • 3 ಸಾಲುಗಳ ಸಿಟ್ಟಿಂಗ್- 7 ಸೀಟ್
  • ಸ್ಟೀರಿಂಗ್ ವೀಲ್ ಆಡಿಯೋ ಕಂಟ್ರೋಲ್
  • ಕ್ರೂಸ್ ಕಂಟ್ರೋಲ್
  • ಟಚ್‌ಸ್ಕ್ರೀನ್ ಸಿಸ್ಟಂ

ಎಕ್ಸ್‌ಟಿರಿಯರ್ ಫೀಚರ್ಸ್

  • ರೂಫ್ ರೈಲ್
  • ರಿಯರ್ ವೀಲ್ ಡ್ರೈವ್
  • ಪಾರ್ಕಿಂಗ್ ಸೆನ್ಸಾರ್- ಫ್ರಂಟ್ ಆಂಡ್ ರಿಯರ್ ವಿತ್ ಕ್ಯಾಮೆರಾ
  • ರಿಯರ್ ವೈಪರ್ ಆಂಡ್ ಡಿಮಿಸ್ಟರ್
  • ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
  • ಎಇಡಿ ಇಂಡಿಕೇಟರ್
  • ಅಲೋಯ್ ವೀಲ್ ಪಿ 255/60ಆರ್ 18
  • ರೈನ್ ಸೆನ್ಸಿಂಗ್ ವೈಪರ್
  • ಸನ್ ರೂಫ್

ಸೇಫ್ಟಿ ಮೆಷರ್ಸ್

  • ಎಂಜಿನ್ ಅಲರ್ಮ್ ಜತೆ ಇಂಮೊಬಿಲೈಜರ್
  • 4 ಏರ್‌ಬ್ಯಾಗ್ಸ್- ಮುಂಭಾಗ ಹಾಗೂ ಹಿಂಭಾಗದಲ್ಲಿ ತಲಾ ಎರಡರಂತೆ
  • ಹಿಲ್ ಡಿಸೆಂಟ್ ಕಂಟ್ರೋಲ್
  • ಇಎಸ್‌ಪಿ
  • ಎಬಿಸಿ + ಇಬಿಡಿ
  • ಡೋರ್ ಇಂಪಾಕ್ಟ್ ಬೀಮ್ಸ್
  • ಎಲ್ಲ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಸ್
    ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಿರಲಿದೆ.

    ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಿರಲಿದೆ.

    ರೆಕ್ಸ್ಟಾನ್ (ಆರ್‌ಎಕ್ಸ್ 5 ಎಂಟಿ)

    ರೆಕ್ಸ್ಟಾನ್ (ಆರ್‌ಎಕ್ಸ್ 7 ಎಟಿ 4ಡಬ್ಲ್ಯುಡಿ)

    ಎಂಜಿನ್ ಮಾಹಿತಿ

    ಎಂಜಿನ್ ಮಾಹಿತಿ

    2.7 ಲೀಟರ್ ಡೀಸೆಲ್ ಎಂಜಿನ್‌ನಿಂದ ಆರ್‌ಎಕ್ಸ್ 5 ನಿಯಂತ್ರಿಸಲ್ಪಡಲಿದೆ. ಆರ್‌ಎಕ್ಸ್ 5 ಮ್ಯಾನುವಲ್ ಟ್ರಾನ್ಸ್‌ಮಿಷನ್ ಪವರ್ ಔಟ್‌ಪುಟ್ 162 ಬಿಎಚ್‌ಪಿ @ 4000 ಆರ್‌ಪಿಎಂ.

    ಆರ್‌ಎಕ್ಸ್ 7 ಆಟೋಮೆಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಪವರ್ ಔಟ್‌ಪುಟ್ 184 ಬಿಎಸ್‌ಪಿ @ 4000 ಆರ್‌ಪಿಎಂ ಆಗಿರಲಿದೆ.

    ದರ ಮಾಹಿತಿ

    ದರ ಮಾಹಿತಿ

    ರೆಕ್ಸ್ಟಾನ್ (ಆರ್‌ಎಕ್ಸ್ 5 ಎಂಟಿ) ದರ: 17.67 ಲಕ್ಷ ರು.

    ರೆಕ್ಸ್ಟಾನ್ (ಆರ್‌ಎಕ್ಸ್ 7 ಎಟಿ 4ಡಬ್ಲ್ಯುಡಿ) ದರ: 19.67 ಲಕ್ಷ ರು.

    (ಎಕ್ಸ್-ಶೋರೂಂ ಮಹಾರಾಷ್ಟ್ರ)

    ಇಂಟಿರಿಯರ್ ಫೀಚರ್ಸ್

    ಇಂಟಿರಿಯರ್ ಫೀಚರ್ಸ್

    ಒಳಭಾಗಗಳಲ್ಲಿ ಐಷಾರಾಮಿ ಹಾಗೂ ಸೌಕರ್ಯಗಳ ವಿಷಯಕ್ಕೆ ಬಂದಾಗ ರೆಕ್ಸ್ಟಾನ್ ಎಸ್‌ಯೂವಿ ಡ್ಯುಯೆಲ್ ಟೋಲ್ ಬ್ಲ್ಯಾಕ್ ಹಾಗೂ ಬೇಜ್ ರೂಪವನ್ನು ಹೊಂದಿದೆ.

    ಆಕರ್ಷಕ ಹೆಡ್‌ಲ್ಯಾಂಪ್

    ಆಕರ್ಷಕ ಹೆಡ್‌ಲ್ಯಾಂಪ್

    ರೆಕ್ಸ್ಟಾನ್ ವಿನ್ಯಾಸಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದ್ದು, ಗಿಡುಗನ ಕಣ್ಣಿನಂತಿರುವ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹಾಗೂ ಎಲ್ ಆಕಾರದ ಪಾರ್ಕಿಂಗ್ ಲೈಟ್ಸ್ ಅಂದವನ್ನು ಹೆಚ್ಚಿಸಿದೆ.

    ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್

    ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್

    ಭಾರತದ ಕಠಿಣ ವಾಹನ ದಟ್ಟಣೆ ಹಾಗೂ ರಸ್ತೆಯನ್ನು ಗಮನಿಸಿ ರೆಕ್ಸ್ಟಾನ್ ವೀಲ್ ಡ್ರೈವ್ ಎಡಬ್ಲ್ಯುಡಿ ಇಲೆಕ್ಟ್ರಾನಿಕ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿರ್ಮಿಸಲಾಗಿದೆ.

    ಇಂಧನ ದಕ್ಷತೆ

    ಇಂಧನ ದಕ್ಷತೆ

    ಭಾರತದಲ್ಲಿ ಎಸ್‌ಯೂವಿ ಆವೃತ್ತಿ ಲಾಂಚ್ ಆದಾಗ ಇಂಧನ ದಕ್ಷತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ ರೆಕ್ಸ್ಟಾನ್ ಆರ್‌ಎಕ್ಸ್ 5 ಪ್ರತಿ ಲೀಟರ್‌ಗೆ 12.4 ಕಿಲೋ ಮೀಟರ್ ಹಾಗೂ ಆರ್‌ಎಕ್ಸ್ 7 11.8 ಕಿಲೋ ಮೀಟರ್ ಇಂಧನ ಕ್ಷಮತೆಯನ್ನು ನೀಡಲಿದೆ.

    ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕಲರ್

    ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕಲರ್

    ಹಾಗೆಯೇ ರೆಕ್ಸ್ಟಾನ್ ಎಸ್‌ಯೂವಿ ಸಾಟಿನ್ ವೈಟ್, ಮೂನ್‌ಡಸ್ಟ್ ಸಿಲ್ವರ್, ವೊಲ್ಕನೋ ಬ್ಲ್ಯಾಕ್ ಮತ್ತು ಒಪುಲೆಂಟ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.

More from DriveSpark

Article Published On: Wednesday, October 17, 2012, 15:10 [IST]
English summary
Mahindra has finally launched the much awaited Rexton SUV from the Ssangyong Stable. The Korean manufacturer was acquired by Mahindra in February 2011. The Ssangyong Rexton SUV that has been launched in India is the third generation of the Rexton. The Rexton SUV is currently being offered in a diesel engine and two variants, the RX5 manual transmission and RX7 automatic transmission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+