ಪೋರ್ನ್ ಸ್ಟಾರ್ ಸನ್ನಿ ಫೇವರಿಟ್ ಕಾರು ಯಾವುದು ಗೊತ್ತೇ..?
ಚಿತ್ರರಂಗಕ್ಕೆ ಪ್ರವೇಶಿಸುವ ಮೂಲಕ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುವ ರೀತಿಯಲ್ಲಿ ಕುಣಿದಾಡಿದ್ದ ಫೋರ್ನ್ ಸ್ಟಾರ್ ಸನ್ನಿ ಲಿಯೋನ್ ಅವರ ಫೇವರಿಟ್ ಕಾರು ಯಾವುದು ಎಂದು ಅರಿಯುವ ಕುತೂಹಲ ನಿಮ್ಮಲ್ಲೂ ಇರಬಹುದು. ಇದಕ್ಕೆ ತಕ್ಕ ರೀತಿಯಲ್ಲಿಯೇ ಸ್ಪಂದಿಸಿರುವ ಕನ್ನಡ ಡ್ರೈವ್ ಸ್ಪಾರ್ಕ್ ತಂಡ ಉತ್ತರ ಕಂಡು ಹುಡುಕಿದೆ.
ಹಣ, ಕೀರ್ತಿ ಹಾಗೂ ಪ್ರತಿಭೆಯಿದ್ದರೆ ಏನನ್ನು ಬೇಕಾದರೂ ಸಾಧಿಸುಬಹುದು ಎಂಬುದಕ್ಕೆ ಈ ಇಂಡೋ-ಕೆನಿಡಿಯನ್ ಮೂಲದ ನಟಿ ಸನ್ನಿ ಲಿಯೋನ್ ಉತ್ತಮ ಉದಾಹರಣೆಯಾಗಿದ್ದಾರೆ. ಬಿಗ್ ಬಾಸ್ ಟಿವಿ ರಿಯಾಲಿಟಿ ಶೋ ಮೂಲಕ ಭಾರತದೆಲ್ಲೆಡೆ ಜನಪ್ರಿಯಗೊಂಡಿದ್ದ ಸನ್ನಿ ಲಿಯೋನ್ ಹಾಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಜಿಸ್ಮ್ 2 ಚಿತ್ರದಲ್ಲಿನ ನಟನೆಯಿಂದ ಆಕೆಗೆ ಬಿಚ್ಚಮನ ಪಟ್ಟ ದೊರಕಿತ್ತು. ಅಂದ ಹಾಗೆ ಈ ಹಾಟ್ ಬೇಬಿಯ ಕಾರು ಬಗ್ಗೆ ಯಾವುದು ಅಂತೀರಾ..? ಅದೇ ಐಷಾರಾಮಿ 'ಆಡಿ ಎ5'.
ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಪೋಟೋ ಫೀಚರ್ ಕ್ಲಿಕ್ಕಿಸಿ...

ಸನ್ನಿ ಲಿಯೋನ್ ಫೇವರಿಟ್ ಕಾರು
ಪ್ರಸ್ತುತ ಆಡಿ ಎ5 ಬ್ರಾಂಡ್ ಭಾರತದಲ್ಲಿ ಸಿಗುತ್ತಿಲ್ಲ. ಅಷ್ಟಕ್ಕೂ ನೀವು ಆಡಿ5 ಖರೀದಿಸಲೇ ಬೇಕೆಂದಿದ್ದರೆ ಬರೋಬ್ಬರಿ ಒಂದು ಕೋಟಿ ಬೆಲೆ ತೆತ್ತು ಆಮದು ಮಾಡಿಕೊಳ್ಳಬಹುದು.

ಸನ್ನಿ ಲಿಯೋನ್ ಫೇವರಿಟ್ ಕಾರು
2.0 ಲೀಟರ್ ಟರ್ಬೊಚಾರ್ಜ್ ಹಾಗೂ ಇಂಟರ್ ಕೂಲರ್‌ನಿಂದ ನಿಯಂತ್ರಿಸ್ಪಟ್ಟಿದ್ದು, ನಾಲ್ಕು ಸಿಲಿಂಡರ್ ಗ್ಯಾಸ್‌ಲೈನ್ ಎಂಜಿನ್ ಎಫ್‌ಎಸ್‌ಐ ಡೈರೆಕ್ಟ್ ಇಂಜೆಕ್ಷನ್ ಹೊಂದಿದೆ.

ಸನ್ನಿ ಲಿಯೋನ್ ಫೇವರಿಟ್ ಕಾರು
ಆಡಿ ಎ5 ಒಳಭಾಗ ಸನ್ನಿ ಲಿಯೋನ್ ಪಾಲಿಗೆ ಅತಿ ರುಚಿಯೆನಿಸಿದೆ. ಬಹುಕ್ರಿಯಾತ್ಮಕ ಕ್ರೀಡಾ ಸ್ಟೀರಿಂಗ್ ವೀಲ್, ಸಿಟ್ಟಿಂಗ್ ವ್ಯವಸ್ಥೆ ಕೂಡಾ ಆಕರ್ಷಣೆಗೆ ಕಾರಣವಾಗಿದೆ.

ಸನ್ನಿ ಲಿಯೋನ್ ಫೇವರಿಟ್ ಕಾರು
ಕ್ಸೆನಾನ್ ಪ್ಲಸ್ ಹೆಡ್‌ಲೈಟ್ ಜತೆ ಎನ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ತಂತ್ರ ಟೆಕ್ನಾಲಜಿ ಆಳವಡಿಸಲಾಗಿದೆ.

ಸನ್ನಿ ಲಿಯೋನ್ ಫೇವರಿಟ್ ಕಾರು
ಪ್ರೀಮಿಯಂ, ಪ್ರೀಮಿಯಂ ಪ್ಲಸ್ ಹಾಗೂ ಪ್ರೆಸ್ಟೀಜ್‌ಗಳೆಂಬ ಮೂರು ಕಲರ್‌ಗಳಲ್ಲಿ ಆಡಿ ಎ5 ಲಭ್ಯವಿರಲಿದೆ. ಆಡಿ ಎ5 ಕಾರು ಆಡಿ ಕಂಪನಿಯ ಸ್ಥಿರ ಹಾಗೂ ಅತ್ಯಂತ ಅಪೇಕ್ಷಿತ ಮಾದರಿಗಳಲ್ಲಿ ಒಂದಾಗಿದೆ.

ಸನ್ನಿ ಲಿಯೋನ್ ಫೇವರಿಟ್ ಕಾರು
ಆಡಿ ಎ5 ಒಳಾಂಗಣ ಭಾಗವು ಅತ್ಯಾಕರ್ಷಕವಾಗಿದ್ದು, ಐಷಾರಾಮಿ ಲುಕ್ ಹಾಗೂ ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದೆ.


Click it and Unblock the Notifications








