ಕರ್ನಾಟಕದಲ್ಲಿ ಟಾಟಾ ನ್ಯಾನೊ ಸ್ಪೆಷಲ್ ಅಡಿಷನ್

ಸಣ್ಣ ಬಜೆಟ್‌ನಲ್ಲಿ ದೇಶಕ್ಕೆ ಅತಿ ಸಣ್ಣ ಕಾರು ಪರಿಚಯಮಾಡಿಕೊಟ್ಟಿದ್ದ ಟಾಟಾ ಮೋಟಾರ್ಸ್ ಇದೀಗ ಆಯ್ದ ನಗರಗಳಲ್ಲಿ ಮಾತ್ರವಾಗಿ ಟಾಟಾ ನ್ಯಾನೊ ಲಿಮಿಟೆಡ್ ಸ್ಪೆಷಲ್ ಅಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದೆ. ಈ ಆಯ್ದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿವೆ.

ನ್ಯಾನೊ ಸ್ಪೆಷಲ್ ಅಡಿಷನ್ ಈ ಕೆಳಕಂಡ ರಾಜ್ಯಗಳಲ್ಲಿ ಲಭ್ಯವಿರುತ್ತದೆ:
1. ಕರ್ನಾಟಕ
2. ಪಶ್ಚಿಮ ಬಂಗಾಳ
3. ಗುಜರಾತ್
4. ಮಹಾರಾಷ್ಟ್ರ
5. ಗೋವಾ
6. ಕೇರಳ
7. ಅಸ್ಸಾಂ
8. ಸಿಕ್ಕಿಂ
9. ಅರುಣಾಚಲ ಪ್ರದೇಶ
10. ನಾಗಲ್ಯಾಂಡ್
11. ಮೇಘಾಲಯ
12. ಮಿಜೋರಾಂ
13. ಮಣಿಪುರ
14. ತ್ರಿಪುರ

ನ್ಯಾನೊ ಸ್ಪೆಷಲ್ ಅಡಿಷನ್; ಏನಿದೆ ಸ್ಪೆಷಲ್..?

  • ಕಾರಿನ ಎರಡು ಭಾಗಗಳಲ್ಲೂ ಸ್ಪೆಷಲ್ ಅಡಿಷನ್ ಸ್ಟಿಕ್ಕರ್
  • ನೂತನ ಬಾಡಿ ಗ್ರಾಫಿಕ್ಸ್
  • ಅಲೋಯ್ ವೀಲ್ಸ್
  • ಗ್ಲೋವ್ ಬಾಕ್ಸ್
  • ಕಾರು ಆಡಿಯೋ ಸಿಸ್ಟಂ- ಎಂಪಿ3 ಪ್ಲೇಯರ್, ಐಪಾಡ್ ಕನೆಕ್ಟಿವಿಟಿ, ಯುಎಸ್‌ಬಿ ಮತ್ತು ಎಯುಎಕ್ಸ್

ಸಿಕ್ಸ್ ಹಾಗೂ ಎಲ್‌ಎಕ್ಸ್ ಕಲರ್‌ಗಳಲ್ಲಿ ಈ ಸ್ಪೆಷಲ್ ಅಡಿಷನ್ ಲಭ್ಯವಿರಲಿದ್ದು, 25,000 ರುಪಾಯಿಗಳ ವರೆಗಿನ ಬಿಡಿಭಾಗ ಸಂಪೂರ್ಣವಾಗಿಯೂ ಉಚಿತವೆಂದು ಘೋಷಿಸಿದೆ.

More from DriveSpark

Article Published On: Monday, October 22, 2012, 13:10 [IST]
English summary
Tata Motors have introduced the special edition Nano in select parts of India such as Arunachal Pradesh, Nagaland, Meghalaya, Mizoram, Manipur, Assam, Sikkim, Tripura, West Bengal, Karnataka, Gujarat, Maharashtra, Goa and Kerela.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+