ಪ್ರೇಮಿಗಳ ದಿನ; ಹೊಸ ಬಾಯ್ ಫ್ರೆಂಡ್ ಜತೆ ಮಿರ್ಜಾ ಸುತ್ತಾಟ?

Posted By:

ಈ ಬಾರಿಯ ಪ್ರೇಮಿಗಳ ದಿನದಂದು ಬಾಲಿವುಡ್ ನಟಿ ದಿಯಾ ಮಿರ್ಜಾ ಹೊಸ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡಿರುವುದು ಸುದ್ದಿಗೆ ಕಾರಣವಾಗಿದೆ. ಹ್ಹಾಂ ಅದೇನಂತೀರಾ..? ಗಾಬರಿಯಾಗಬೇಡಿರಿ ವಿಷಯ ಇಷ್ಟೇ, ಭಾರತದಲ್ಲಿ ವ್ಯಾಲೆಂಟೈನ್ಸ್ ದಿನದಂದು ಬಿಎಂಡಬ್ಲ್ಯು ನೂತನ ಎಕ್ಸ್1 ಫೇಸ್‌ಲಿಫ್ಟಡ್ ಎಸ್‌ಯುವಿ ಕಾರನ್ನು ದಿಯಾ ಮಿರ್ಜಾ ಬಿಡುಗಡೆಗೊಳಿಸಿದ್ದಾರೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ (ವೆರಿಯಂಟ್ ಹಾಗೂ ದರ)

  • ಬಿಎಂಡಬ್ಲ್ಯು ಎಕ್ಸ್ ಎಸ್ ಡ್ರೈವ್ 20 ಡಿ - 27. 9 ಲಕ್ಷ ರು.
  • ಬಿಎಂಡಬ್ಲ್ಯು ಎಕ್ಸ್ ಎಸ್ ಡ್ರೈವ್ 20 ಡಿ ಸ್ಪೋರ್ಟ್ ಲೈನ್ - 32.5 ಲಕ್ಷ ರು.
  • ಬಿಎಂಡಬ್ಲ್ಯು ಎಕ್ಸ್ ಎಸ್ ಡ್ರೈವ್ 20ಡಿ ಎಕ್ಸ್ ಲೈನ್ - 32.5 ಲಕ್ಷ ರು

ಬಾಲಿವುಡ್ ನಟಿ ದಿಯಾ ಮಿರ್ಜಾ ಬಿಎಂಡಬ್ಲ್ಯು ಎಕ್ಸ್1 ಲಾಂಚ್ ಮಾಡುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ದಿಯಾ ಮಿರ್ಜಾ ಡ್ರೈವಿಂಗ್ ಕೂಡಾ ನೋಡುಗರ ಗಮನ ಸೆಳೆದಿದೆ. ಈ ಮೂಲಕ ಬಿಎಂಡಬ್ಲ್ಯು ಬಾಲಿವುಡ್‌ನತ್ತ ಹೆಚ್ಚು ದೃಷ್ಟಿ ಹಾಯಿಸಿದೆ. ಹಾಗಿದ್ದರೂ ಆಡಿ ಕ್ಯೂ3 ಹಾಗೂ ಮರ್ಸಿಡಿಸ್ ಬಿ-ಕ್ಲಾಸ್ ವರ್ಷನ್‌ಗಳಿಂದ ನಿಕಟ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ.

ಬಿಎಂಡಬ್ಲ್ಯು ಸಂಪೂರ್ಣ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...ದಿಜಾ ಮಿರ್ಜಾ ಆಕರ್ಷಕ ಪೋಟೋಸ್ ಕೂಡಾ ಜತೆಗಿದೆ.

To Follow DriveSpark On Facebook, Click The Like Button
2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

ನ್ಯೂಯಾರ್ಕ್‌ನಲ್ಲಿ 2012 ಎಪ್ರಿಲ್‌ನಲ್ಲಿ ಸಾಗಿದ ಮೋಟಾರ್ ಶೋದಲ್ಲಿ ಬಿಎಂಡಬ್ಲ್ಯು ಫೇಸ್‌ಲಿಫ್ಟಡ್ ಅನಾವರಣಗೊಳಿಸಲಾಗಿತ್ತು. ಇದೀಗ ಫ್ರಂಟ್ ಹಾಗೂ ರಿಯರ್ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಯೊಂದಿಗೆ ಆಗಮನವಾಗಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ - ಪ್ರಮುಖ ವಿನ್ಯಾಸ ಬದಲಾವಣೆ:

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ - ಪ್ರಮುಖ ವಿನ್ಯಾಸ ಬದಲಾವಣೆ:

ಸಿಲ್ವರ್ ಅಸೆಂಟ್ ಜತೆ ಪರಿಷ್ಕೃತ ಫ್ರಂಟ್ ಬಂಪರ್

ರಿಸ್ಸೆಸ್ ಫಾಗ್ ಲೈಟ್

ಪರಿಷ್ಕೃತ ಗ್ರಿಲ್

ಹೆಡ್‌ಲ್ಯಾಂಪ್ ಜೋಡಣೆಯಲ್ಲಿ ಸಣ್ಣ ಪುಟ್ಟ ಬದಲಾವಣೆ

ಹೊಸ ಡೋರ್ ಮಿರರ್ ಹಾಗೂ ಪರಿಷ್ಕೃತ ಔಟರ್ ಸಿಲ್ಸ್

ಪರಿಷ್ಕೃತ ಟೈಲ್ ಲ್ಯಾಂಪ್

ನೂತನ ರಿಯರ್ ಬಂಪರ್

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್- ಇಂಟಿರಿಯರ್ ಬದಲಾವಣೆ:

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್- ಇಂಟಿರಿಯರ್ ಬದಲಾವಣೆ:

ಸುಧಾರಿತ ಸೆಂಟರ್ ಕನ್ಸೋಲ್

ಏರ್ ವೆಂಟ್‌ಗಳಲ್ಲಿ ಕ್ರೋಮ್ ಗಾರ್ನಿಶ್

ಸ್ಟೀರಿಂಗ್ ವೀಲ್‌ನಲ್ಲಿ ಸಿಲ್ವರ್ ಫಿನಿಶ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

2.0 ಲೀಟರ್ 184 ಬಿಎಚ್‌ಪಿ ಡೀಸೆಲ್ ಎಂಜಿನ್

8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಆಟೋ ಸ್ಟಾರ್ಟ್/ಸ್ಟಾಪ್ ಸಿಸ್ಟಂ

ಬ್ರೇಕ್ ಎನರ್ಜಿ ರಿಜನರೇಷನ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ದೇಶದ ಲಗ್ಷುರಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಬಾಲಿವುಡ್‌ನತ್ತ ಗಮನ ಕೇಂದ್ರಿತವಾಗಿದೆ. ಇದೇ ಕಾರಣಕ್ಕಾಗಿ ಬಾಲಿವುಡ್ ಸೆಲೆಬ್ರಿಟಿ ದಿಯಾ ಮಿರ್ಜಾ ಅವರಿಂದ ಎಕ್ಸ್1 ಎಸ್‌ಯುವಿ ಫೇಸ್‌ಲಿಫ್ಟ್ ಲಾಂಚ್ ಮಾಡಲಾಗಿತ್ತು. ಈ ಮೂಲಕ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಇನ್ನು ಲಾಂಚ್ ಬಳಿಕ ಎಕ್ಸ್ ಫೇಸ್‌ಲಿಫ್ಟಡ್ ವರ್ಷನ್ ಡ್ರೈವ್ ಮಾಡುವ ಮೂಲಕ ದಿಯಾ ಮಿರ್ಜಾ ಗಮನ ಸೆಳೆದಿದ್ದಾರೆ. ಇದರೊಂದಿಗೆ ತಮ್ಮ ಕಾರು ಪ್ರೇಮವನ್ನು ತೋರ್ಪಡಿಸಿಕೊಂಡಿದ್ದಾರೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಪ್ರಸ್ತುತ ದೇಶದ್ಯಾಂತವಿರುವ ಡೀಲರ್‌ಗಳ ಬಳಿ ಬಿಎಂಡಬ್ಲ್ಯು ಎಕ್ಸ್1 ಲಭ್ಯವಿರಲಿದೆ. ವ್ಯಾಲೆಂಟೇನ್ ದಿನವೇ ಬಿಡುಗಡೆಯಾಗಿರುವುದು ಇನ್ನು ವಿಶೇಷವಾಗಿದೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಮೊದಲ ಬಾರಿಗೆ 2009ನೇ ಇಸವಿಯಲ್ಲಿ ಲಾಂಚ್ ಆಗಿತ್ತು. ಇದೀಗ ಎಕ್ಸ್1 ಆವೃತ್ತಿಯ ಭಾರಿ ಯಶಸ್ಸಿನ ಬಳಿಕವೀಗ ಫೇಸ್‌ಲಿಫ್ಟಡ್ ವರ್ಷನ್ ಪರಿಚಯಿಸುತ್ತಿದೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಡೀಸೆಲ್ ವೆರಿಯಂಟ್ ದರ 27,90,000 ರು.ಗಳಿಂದ 32,50,000

ರು.ಗಳ ವರೆಗಿದೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಎಕ್ಸ್1 ಭಾರತದಲ್ಲಿ ಈ ವರ್ಷ ಬಿಎಡಂಬ್ಲ್ಯು‌ನಿಂದ ಬಿಡುಗಡೆಗೊಂಡ ಮೊದಲ ಕಾರಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಹೊಸ 7 ಸಿರೀಸ್ ಹಾಗೂ 1 ಸಿರೀಸ್ ಪರಿಚಯಿಸುವ ಇರಾದೆಯಲ್ಲಿದೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ನೂತನ ಬಿಎಂಡಬ್ಲ್ಯು ಎಕ್ಸ್1 ಕೇವಲ 7.9 ಸೆಕೆಂಡುಗಳಲ್ಲಿ 0-100 ಕೀ. ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 205 ಕೀ. ಮೀ. ವೇಗದಲ್ಲಿ ಚಲಿಸಲಿದೆ.

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಬಿಎಂಡಬ್ಲ್ಯು ಎಕ್ಸ್1 ಪ್ರಮುಖ ಫೀಚರ್ಸ್

ಒಟ್ಟು ಏಳು ಕಲರ್ ವೆರಿಯಂಟ್‌ಗಳಲ್ಲಿ ಎಕ್ಸ್1 ಎಸ್‌ಯುವಿ ಆಗಮನವಾಗಿದೆ.

Black Sapphire

Deep Sea Blue

Glacier Silver

Marrakesh Brown

Midnight Blue

Valencia OrangeMineral White

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ (ವೆರಿಯಂಟ್ ಹಾಗೂ ದರ)

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ (ವೆರಿಯಂಟ್ ಹಾಗೂ ದರ)

BMW X1 sDrive 20d - 27. 9 ಲಕ್ಷ ರು.

BMW X1 sDrive 20d Sport Line - 32.5 ಲಕ್ಷ ರು.

BMW X1 sDrive 20d xLine - 32.5 ಲಕ್ಷ ರು.

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

2013 ಬಿಎಂಡಬ್ಲ್ಯು ಎಕ್ಸ್1

English summary
BMW India has launched the facelifted version of the BMW X1 at a price of Rs. 27.9 lakhs. The launch event also saw bollywood celebrity, Dia Mirza, who also enjoyed driving.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark